ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

abdul's picture

Personal Information

ಪೂರ್ಣ ಹೆಸರು
ಅಬ್ದುಲ್ ಲತೀಫ್ ಸಯ್ಯದ್
Current Location
jeddah, saudi arabia
ಪರಿಚಯ

ಒಂದೂವರೆ ದಶಕಗಳಿಂದ ಅರೇಬಿಯಾದ ಮರಳುಗಾಡಿನಲ್ಲಿ ಅಲೆಮಾರಿಯಂತೆ ಬದುಕುತ್ತಿರುವ ನನಗೆ ನನ್ನ ನಾಡಿನೊಂದಿಗೆ, ಅದರೊಂದಿಗೆ ಬರುವ ರಮ್ಯ, ರಮಣೀಯ nostalgic ಭಾವನೆ ಮತ್ತು ಕುಲ ಬಂಧುಗಳೊಂದಿಗೆ reconnect ಆಗೋ ಅದಮ್ಯ ಆಸೆ ನನ್ನನ್ನ ಸಂಪದಕ್ಕೆ ತಂದು ಬಿಟ್ಟಿದೆ.

ಪ್ರಸಕ್ತ ವಿದ್ಯಮಾನ, ಸಮಾಜ, ಅಂತರ ರಾಷ್ಟ್ರೀಯ ರಾಜಕಾರಣ, ಮತ್ತು ಪುಸ್ತಕ, mainly non-fiction, ಆಂಗ್ಲ ಕವಿತೆಗಳು, ನನ್ನ ಹವ್ಯಾಸಗಳು.

ನನ್ನ ಬ್ಲಾಗ್ ; www.halesetuve.wordp...
ನನ್ನ ಪುಟಾಣಿಗಳ ಮತ್ತು ಇತರೆ ಕುತೂಹಲಗಳ ಬಗೆಗಿನ ಒಂದೆರಡು ವಾಕ್ಯಗಳ "ವಿಮರ್ಶೆ"ಗೆ ದಯಮಾಡಿ ಇಲ್ಲಿ ಬನ್ನಿ.
www.twitter.com/bhad...

ಇತಿಹಾಸ

Member for
50 ವಾರಗಳು 20 ಘಂಟೆಗಳು
ಬ್ಲಾಗ್
ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ