apr (ಬ್ಲಾಗ್ ಬರಹಗಳು)
ಭೌತ ವಿದಾಯ - ಆರ್ಚಿಬಾಲ್ಡ್ ವ್ಹೀಲರ್ ಇನ್ನಿಲ್ಲ
July 21, 2008 - 11:24pm — aprಅರ್ಚಿಬಾಲ್ಡ್ ವ್ಹೀಲರ್ ಇನ್ನಿಲ್ಲ
ಡಾ.ಎ.ಪಿ.ರಾಧಾಕೃಷ್ಣ, ಪುತ್ತೂರು
ಭೌತಶಾಸ್ತ್ರ ಪ್ರಾಧ್ಯಾಪಕ
ವಿವೇಕಾನಂದ ಮಹಾವಿದ್ಯಾಲಯ
ಪುತ್ತೂರು - 574203 ಮುಂದೆ ಓದಿ »

ನನ್ನಜ್ಜನ ಬೆಚ್ಚಗಿನ ನೆನಪುಗಳು
July 19, 2008 - 10:49pm — aprಇಪ್ಪತ್ತನೇ ಶತಮಾನದ ಮೂವತ್ತು - ಅರುವತ್ತರ ದಶಕ. ಅ೦ದು ಪುತ್ತೂರಿನಲ್ಲಿ ಸಾಹಿತ್ಯ, ಸಾ೦ಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಗಳಾಗಿ ಪುತ್ತೂರಿನ ಕ೦ಪು ಹತ್ತೂರುಗಳಲ್ಲೂ ಪಸರಿಸಲು ಕಾರಣರಾದ ಮಹನೀಯರಲ್ಲಿ ನಮ್ಮ ಅಜ್ಜ ಎ.ಪಿ.ಸುಬ್ಬಯ್ಯ (ಅಡಮನೆ ಪಳತಡ್ಕ ಸುಬ್ಬಯ್ಯ) ಕೂಡ ಒಬ್ಬರು. ಮುಂದೆ ಓದಿ »

ಬಂದಿದೆ ಚುನಾವಣೆ
May 15, 2008 - 10:26pm — aprಮತ್ತೆ ಬಂದಿದೆ ಚುನಾವಣೆ. ಆದರೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದಿಂದ ಗಲಾಟೆ, ಗೌಜು, ಗದ್ದಲಗಳಿಲ್ಲ. ಪೇಟೆ ಯಾವತ್ತಿಗಿಂತಲೂ ಹೆಚ್ಚು ಶಾಂತ. ಹೀಗೆಯೇ ಇರಬೇಕು. ಯಾರೋ ಹೇಳಿದ ನೆನಪು. ಚುನಾವಣಾ ಅಯೋಗ ಇಷ್ಟು ಕಠಿಣವಾಗಬಾರದಿತ್ತು. ಮುಂದೆ ಓದಿ »

- apr ರವರ ಬ್ಲಾಗ್
- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: