ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › User account

arunasirigere

  • ವೀಕ್ಷಿಸಿ
  • Track
Default User Picture
ಅರುಣ ಸಿರಿಗೆರೆ

ಪರಿಚಯ

ನನ್ನ ಹೆಸರು ಅರುಣ ಸಿರಿಗೆರೆ, ಮೂಲತಃ ಚಿತ್ರದುರ್ಗ ಜಿಲ್ಲೆ ಸಿರಿಗೆರೆ ಹಳ್ಳಿಯವನು.... ಸಿರಿಗೆರೆ, ಶಿವಮೊಗ್ಗ, ರಾಣೆಬೆನ್ನೂರು, ಬೆಂಗಳೂರು, ಈ ಎಲ್ಲಾ ಕಡೆ ನನ್ನ ವಿದ್ಯಾಭ್ಯಾಸದ ವಿವಿಧ ಮಜಲುಗಳನ್ನ ಮುಗಿಸಿ ಈ ಬೆಂಗಳೂರಿನಲ್ಲಿಯೆ ನೆಲೆಸಿದ್ದೇನೆ. ನಾನು ತಂತ್ರಾಂಶ ಅಭಿಯಂತರನಾಗಿ ಕೆಲಸ ನಿರ್ವಹಿಸಿತ್ತಿದ್ದೇನೆ. ಒಮ್ಮೆ ನಾನು 8ನೇ ತರಗತಿಯಲ್ಲಿದ್ದಾಗ, ಒಮ್ಮೆ ಹೀಗೆ ಪದಗಳ ಜೋಡಣೆ ಮಾಡಿ, ಆದು ನನ್ನ ಕವನ ಎಂದು ನನ್ನ ಗೆಳೆಯರಿಗೆಲ್ಲಾ ತೋರಿಸಿದೆ, ಅವರೆಲ್ಲಾ ಚೆನ್ನಾಗಿದೆ ಅಂತ ಹೇಳಿದ್ರು... ಅಷ್ಟೆ, ಮತ್ತೆ ಕವನಗಳ ಬಗ್ಗೆ ಯಾವತ್ತು ಯೋಚಿಸಿರಲಿಲ್ಲ, ಆದರೂ ಆಗೊಮ್ಮೆ ಹೀಗೊಮ್ಮೆ ಏನಾದರೂ ಗೀಚುತ್ತಲೇ ಇರುತ್ತಿದ್ದೆ, ಅವುಗಳನ್ನ ಎಂದಿಗೂ ಗಂಭೀರವಾಗಿ ಪರಿಗಣಿಸರಲಿಲ್ಲ.... ಆದರೆ ನಾನು ನನ್ನ ಪದವಿ ತರಗತಿಗೆ ಬಂದ ಮೇಲೆ ಅವುಗಳ ಬಗ್ಗೆ ಯೋಚಿಸ್ತಾ ಇದ್ದ್ದೆ.. ಆದ್ರೂ ಅಷ್ಟೇನು ಗಂಭೀರವಾಗಿ ಅಲ್ಲ... ನನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಈ ಕವನದ ಗೀಳು ತುಂಬಾ ಬಂದಿದೆ... ಮೊದಲಿನಿಂದ ಇಲ್ಲಿಯವರೆಗೆ ನಾನು ಗೀಚಿದ ಕೆಲವು ಕವನಗಳು ಇಲ್ಲಿವೆ, ಓದಿ ನಿಮ್ಮ ಸಲಹೆಗಳನ್ನ ನೀಡಿ, ನನ್ನನ್ನ ತಿದ್ದಿಕೊಳ್ಳಲು, ಉತ್ತಮಪಡಿಸಿಕೊಳ್ಳಲು ಅವು ದಾರಿಯಾಗಲಿ .

ಊರು: ಬೆಂಗಳೂರು

ಲೇಖನಗಳು

    ಸಂಪದದಲ್ಲಿ ಈ ಲೇಖಕರು (ಈ ವರ್ಗದಡಿ) ಯಾವ ಬರಹವನ್ನೂ ಸೇರಿಸಿಲ್ಲ.

ಬ್ಲಾಗ್ಸ್

    • ಭಾವಾಭಿಷೇಕ  3 ಪ್ರತಿಕ್ರಿಯೆಗಳು
    • ಬದುಕು - ಬವಣೆ  
    • ಗುಂಗು  
    • ಯುಗಾದಿ  
    • ಕಲ್ಪನೆಯ ಹುಡುಗಿ  ೧ ಪ್ರತಿಕ್ರಿಯೆ

    ಮತ್ತಷ್ಟು

ಚರ್ಚೆ

    ಸಂಪದದಲ್ಲಿ ಈ ಲೇಖಕರು (ಈ ವರ್ಗದಡಿ) ಯಾವ ಬರಹವನ್ನೂ ಸೇರಿಸಿಲ್ಲ.

ಚಿತ್ರಪುಟಗಳು

    ಸಂಪದದಲ್ಲಿ ಈ ಲೇಖಕರು (ಈ ವರ್ಗದಡಿ) ಯಾವ ಬರಹವನ್ನೂ ಸೇರಿಸಿಲ್ಲ.

ಎಲ್ಲ ಬರಹಗಳು

ಸದಸ್ಯರಾಗಿರುವ ಸಮಯ: 28 ವಾರಗಳು 6 ದಿನಗಳು

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
ಇನ್ನಷ್ಟು


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator