bachi (ಬ್ಲಾಗ್ ಬರಹಗಳು)
ಹೊಗೇನಕಲ್ project ಗೆ ಹೊಗೆ!!
April 3, 2008 - 2:52pm — bachi"ಯಾರು ತಮಿಳು ಮಾತನಾಡುವವನೊಂದಿಗೆ ತಮಿಳಿನಲ್ಲಿ, ತೆಲುಗು ಮಾತನಾಡುವವನೊಂದಿಗೆ ತೆಲುಗಿನಲ್ಲಿ, ಇಂಗ್ಲಿಷ್ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ, ಮತ್ತು ಕನ್ನಡ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುತ್ತಾನೊ ಅವನೇ ನಿಜವಾದ ಕನ್ನಡಿಗ" – ಅನಾಮಿಕ
ಆಹಾ, ಎಂಥ ಬಿರಿದು! ನಾಚಿಕೆಯಾಗಬೇಕು. ಮುಂದೆ ಓದಿ »

- bachi ರವರ ಬ್ಲಾಗ್
- Login or register to post comments
- 248 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮದುವೆ ಯಾರಿಗೆ ಬೇಕು...
March 25, 2008 - 9:27am — bachiಮದುವೆಯಾಗದೆ ಜೊತೆಗೆ ಇರೊದು ಇವಾಗ ಹುಡುಗ-ಹುಡುಗಿಯರಿಗೆ ಕಾಮನ್. ಕಾಮನ ಆಟ ಆಡೊರಿಗೆ ಎಲ್ಲಾ "ಕಾಮನ್"ನೆ!
ಅಂದಹಾಗೆ, ನಿನ್ನೆ ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ತನ್ನ ಹೆಂಡತಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮುಂದೆ ಓದಿ »

"ಮೃತರ ಆತ್ಮಕ್ಕೆ ಶಾಂತಿ ಸಿಗಲಿ!"
March 21, 2008 - 11:17am — bachiಇವತ್ತು "ಗುಡ್ ಫ್ರೈಡೆ". "ಏಸು" ತನ್ನ ಶರೀರವನ್ನು ತ್ಯಜಿಸಿದ ದಿನ. ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಸತ್ತವರಿಗೆ ಸಲ್ಲುವ ಗೌರವವನ್ನು ಕುರಿತು ಸ್ವಲ್ಪ ಚಿಂತಿಸೋಣ. ಮುಂದೆ ಓದಿ »

- bachi ರವರ ಬ್ಲಾಗ್
- Login or register to post comments
- 189 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
"ಮಾಯಾ ಮೃಗ" ಮರಳಿ ಮೂಡಿದಾಗ....
March 15, 2008 - 7:51pm — bachiಎಲ್ಲಿಂದಲೋ ಹಾರಿ ಬಂತೊಂದು ಬಂಗಾರದ ಜಿಂಕೆ. ನೋಡು ನೋಡುತ್ತಲೇ ಹಾರಿ ಹೋಯಿತು. ಸೀತೆಯ ಮನಸ್ಸಿನಲ್ಲಿ ಆ ಜಿಂಕೆಯನ್ನು ಮುದ್ದಾಡುವ ಆಸೆ ಮೂಡಲು, ರಾಮನು ತನ್ನ ಸತಿಯ ಇಛ್ಛೆ ಪೂರೈಸಲು ಆ ಮಾಯಮೃಗದ ಬೆನ್ನಟ್ಟಿ ಓಡಿದನು.... ಮುಂದೆ ಓದಿ »


RSS: