ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

Bhushanmedigeshi's picture

Personal Information

ಪೂರ್ಣ ಹೆಸರು
Bhushan Medigeshi
Current Location
Tumkur
ಪರಿಚಯ

ಹುಟ್ಟೂರು ಮಧುಗಿರಿ ತಾಲ್ಲೂಕಿನ ಮಿಡಿಗೇಶಿ. ಹವ್ಯಾಸಿ ಪತ್ರಕರ್ತ. ರೇಷ್ಮೆ ಕೃಷಿಯಲ್ಲಿ ಸ್ನಾತಕೋತ್ತರ ಪದವಿ. ವಿವಿಧ ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವ. ಸಮುದಾಯ ಸಹಭಾಗಿತ್ವ, ಸಂಘಟನೆಗಳಿಗೆ ಹೆಚ್ಚಿನ ಒತ್ತು. ನೆಲ-ಜಲ ಸಂರಕ್ಷಣಾ ಕಾರ್ಯಗಳಲ್ಲಿ ಆಸಕ್ತಿ. ಇದಕ್ಕಾಗಿ ಸಮಾನಾಸಾಕ್ತರ ಜೊತೆಗೂಡಿ ಸಮೃದ್ಧಿ ಸಂಸ್ಥೆಯ ಸ್ಥಾಪನೆ. ತುಮಕೂರಿನ ಪಾರಂಪರಿಕ ಜಲಮೂಲಗಳಾದ ತಲಪರಿಗೆಗಳ ಬಗ್ಗೆ ಮಲ್ಲಿಕಾರ್ಜುನ ಹೊಸಪಾಳ್ಯ ಜೊತೆಗೂಡಿ ಪುಸ್ತಕ ಪ್ರಕಟಣೆ.

ಇತಿಹಾಸ

Member for
೧ ವರ್ಷ 8 ವಾರಗಳು
ಬ್ಲಾಗ್
ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ