girisdotcom (ಲೇಖನಗಳು)
Honey' Kavana!!
April 1, 2008 - 3:47am — girisdotcomಮು0ಗಾರಿನ ಮು0ಜಾನೆ :
ಮು0ಗಾರಿನ ಚುಮು ಚುಮು
ಮು0ಜಾನೆಯಲಿ ಮ0ದಾರಗಳ
ಮು0ಗುರುಳ ಸರಿಸಿ ಮೇಲೆರುವ
ನೇಸರನ ಪ್ರತಿ ಮುಗ್ದ ಕಿರಣಗಳು
ನನ್ನ ರೆಪ್ಪೆಗಳಿಗೆ ಮುತ್ತಿಕ್ಕಿ
ನನ್ನೆಲ್ಲ ಸಿಹಿ ಕನಸುಗಳನ್ನು
ಕದ್ದೊಯ್ಯುವ ಮುನ್ನ....
ಆವನನ್ನು ಮರೆಮಾಡಲು ನನ್ನ
ಸುತ್ತೆಲ್ಲ ನೀನೆ ಇದ್ದರೆ ..
ಕತ್ತಲು ಎಷ್ಟು ಸು0ದರ ..
ಆಲ್ಲವೆ ಗೆಳತಿ.. ?!!?
-----------------------------------------------
ಪ್ರೀತಿ !! ಮುಂದೆ ಓದಿ »

- Login or register to post comments
- 247 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: