harsha_chintu (ಬ್ಲಾಗ್ ಬರಹಗಳು)
ಚಿಂತೆಯ ಮರ್ಮ
June 11, 2007 - 3:33pm — harsha_chintuಏನೆಂದು ನಾ ಸಂತಸಪಡಲಿ
ಮನವ ತುಂಬಿದೆ ಬೇಸರ
ಮನವು ಆಗಿದೆ ಗ್ರಹಣದಿಂದ
ಬೆಳಕ ನೀಡದ ನೇಸರ
ಜಗಕೆ ಬೆಳಕ ನೀಡುವಾತನ
ಅಡಗಿಸುವನು ಚಂದಿರ
ಬೇಸರವಾಗದಿರೆ ನಾನಾಗ
ಇರುಳನರಿಯದ ನೇಸರ
ಗ್ರಹಣ ಕಳೆದ ಸೂರ್ಯ ದರ್ಶನ
ನೋಡಲೆಷ್ಟು ಸುಂದರ
ಚಿಂತೆ ಕಳೆಯೆ ಮನವು ಶುಭ್ರ
ಬಿಳಿಯ ಬಣ್ಣದ ಧೋತರ
ಗ್ರಹಣ ಮುಗಿದು ಬೆಳಕ ಕೊಡಲು
ಸೂರ್ಯ ಪಡುವನು ಕಾತರ
ನನ್ನ ಚಿಂತೆಯ ಮರ್ಮವರಿಯಲು ಮುಂದೆ ಓದಿ »

- harsha_chintu ರವರ ಬ್ಲಾಗ್
- Login or register to post comments
- 401 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: