hnprashanth (ಲೇಖನಗಳು)
Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
March 16, 2008 - 9:45pm — hnprashanthನಾನು ವೆಬ್ ಬ್ರೌಸ್ ಮಾಡಲು Firefox ಬಳಸುತ್ತೇನೆ. ಆದರೆ ಕನ್ನಡ ವೆಬ್ ಪೇಜ್ ಗಳಿಗೆ ಹೋದಾಗ ಅದು ಅಕ್ಷರಗಳನ್ನು ಸರಿಯಾಗಿ ತೋರಿಸುವುದಿಲ್ಲ. ಈಗ ಕೆಲವು ದಿನಗಳ ಹಿಂದೆ Firfox 3 beta 4 ವರ್ಶನ್ ಬಿಡುಗಡೆ ಮಾಡಿದ್ದಾರೆ. ನಾನು ಒಮ್ಮೆ ಪರೀಕ್ಷಿಸೋಣ ಎಂದು download ಮಾಡಿದೆ. ಅದರಲ್ಲಿ ಕನ್ನಡ ಸರಿಯಾಗಿ ಮೂಡುತ್ತಿದೆ
. ಮುಂದೆ ಓದಿ »






RSS: