ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › User account

karaddishivaraj (ಚರ್ಚೆಯ ವಿಷಯಗಳು)

Father's Mother. (ಒಂದು ನೈಜ ಹಾಸ್ಯ)

May 29, 2008 - 9:00pm — karaddishivaraj

ಆ ದಿನ ಸೋಮವಾರ ಕಾಲೇಜಿಗೆ ಬೆಗನೆ ಹೋಗಲು ಬೆಳಿಗ್ಗೆಯೇ ಎದ್ದು ನನ್ನೂರಿನಿಂದಾ ಬದಾಮಿಗೆ ಹೋರಡುವ ಮಾರ್ಗದಲ್ಲಿ ಬಸ್ ಜಾಲಿಹಾಳ ಬಸ್ ನಿಲ್ದಾಣದಲ್ಲಿ ಜನರನ್ನಿಳಿಸಿ, ಇನ್ನೇನು ಹೊರಡಬೆಕು ಎನ್ನುವಾಗ ಆ ಕಡೆಯಿಂದ ನನ್ನ ಗೆಳೆಯನೊಬ್ಬ ಬಸ್ಸಿನೆಡೆಗೆ ಓಡಿಬರುತ್ತಿರುವದು ಕಾಣಿಸಿ ನಾನು ಬಸ್ ಕಿಟಕಿಯಾಚೆ ಮುಖಮಾಡಿ ಏನೆಂದು ಪ್ರಶ್ನಿಸಿದೆ, ಅವನು ನನ್ನ ಇನ್ನೊಬ್ಬ ಆತ್ಮೀಯ  ಮುಂದೆ ಓದಿ »

  • ಹಾಸ್ಯ
~.~
  • ೧ ಪ್ರತಿಕ್ರಿಯೆ
  • 439 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

"ಕೀಲಾ ಲೇ ಕೇ ಆವೋ"(ಮೊಳೆ ತೆಗೆದುಕೊಂಡು ಬಾ)

May 27, 2008 - 8:09pm — karaddishivaraj

ಒಂದು ನೈಜ ಹಾಸ್ಯ"ಕೀಲಾ ಲೇ ಕೇ ಆವೋ"(ಮೊಳೆ ತೆಗೆದುಕೋಂಡು ಬಾ) ನಾನು
ಮುಂಬೈನಲ್ಲಿ Site Engineer (Civil) ಅಂತಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ತಮಿಳು
ಕೂಲಿಕಾರರೇ ಹೆಚ್ಚಿನ ಸಂಖ್ಯೆ ಇದ್ದರು ಅಲ್ಪ ಸ್ವಲ್ಪ ಹಿಂದಿಯನ್ನು ಸಹ ಮಾತನಾಡುತ್ತಿದ್ದರು.
ಆಗಾಗ ನಾನು ಕೂಲಿಕಾರರಲ್ಲಿಯ ಕೆಲವರನ್ನು ಕರೆದು ಟೀ-ಕಾಪೀಗಾಗಿ Tips Money
ಕೊಡುತ್ತಿದ್ದರಿಂದ ಕೂಲಿಕಾರರ ಹಾಗೂ ನನ್ನ ಮದ್ಯ ಸುಮಧುರ ಸಂಬಂಧವಿತ್ತು.ಮುಂಬೈನ
ಧಾರಾವಿ ಏರಿಯಾದಲ್ಲಿ ಕೆಲಸ ನಡೆಯುತ್ತಿದ್ದ ವೇಳೆ, ಒಂದು ದಿನ ಬೆಳಿಗ್ಗೆ ಸೈಟಗೆ
ಬರುತ್ತಲೇ Centring ಕಾಮಗಾರಿಗಳಿಗಾಗಿ ಅರ್ಜಂಟ ಕಬ್ಬಿಣದ ಮೊಳೆಗಳು ಬೇಕಾದದ್ದನ್ನು
ಅರಿತ ನಾನು ಅಲ್ಲಿಯ ಕೆಲಸ ಮಾಡುತ್ತಿದ್ದ ತಮಿಳ ಕೂಲಿಯೋಬ್ಬನನ್ನು ಕರೆದು ಅವನ ಕೈಗೆ
ಐದು ರೂಪಾಯಿ ಇಟ್ಟು,ಹಿಂದಿಯಲ್ಲಿ "ಕೀಲಾ ಲೇ ಕೇ ಆವೋ"
(ಮೊಳೆಗಳನ್ನು ತೆಗೆದುಕೊಂಡು ಬಾ) ಅಂದೆ.ಅವನು ಗೊಣಾಡಿಸುತ್ತಾ ಹೋದವನು ಅರ್ದ ತಾಸು
ಕಳೆದರೂ ಮೊಳೆ ತರದಿದ್ದುದನ್ನು ತಿಳಿದುಕೊಂಡ ನಾನು ಕೂಲಿಗಳ ಮುಖಂಡನನ್ನು
ಕರೆದು,ಕೂಲಿಯೋಬ್ಬನಿಗೆ ಮೊಳೆ ತರಲು ಐದು ರೂಪಾಯಿ ಕೊಟ್ಟ ವಿಷಯವನ್ನು ಅವನಿಗೆ
ತಿಳಿಸಿದೆ. ಅವನು ಅಲ್ಲಿಂದಲೇ ದೂರದಲ್ಲಿ ಮಣ್ಣಿನ ಕೆಲಸ ಮಾಡುತ್ತಿದ್ದ ಆ ಕೂಲಿಯನ್ನು
ಕರೆದ, ಕೂಲಿಯು ಮಣ್ಣಿನ ಕೈಗಳನ್ನು ಹಾಕಿಕೊಂಡ ತನ್ನ ಚಡ್ಡಿಗೆ ಒರೆಸಿಕೊಳ್ಳುತ್ತಲೇ
ನಾವು ನಿಂತಲ್ಲಿಗೆ ಬರಲಾಗಿ, ಕೂಲಿಕಾರರ ಮುಖಂಡ ತಮಿಳು ಬಾಷೆಯಲ್ಲಿ ಅವನನ್ನು ನಾನು ಐದು
ರೂ ಕೊಟ್ಟ ವಿಷಯ ಕೆಳುತ್ತಲೇ,ನಾನು ಮದ್ಯ ಪ್ರವೇಸಿಸಿ ಹಿಂದಿಯಲ್ಲಿ ಆ ಕೂಲಿಯನ್ನು
ಉದ್ದೇಶಿಸಿ"ಕೀಲಾ ಲೇ ಕೇ ಆಯಾ?" ಎಂದು ಪ್ರಶ್ನಿಸಿದೆ, ಅದಕ್ಕೆ ಅವನು "ಹಾಂ ಸಾಬ್ ಖಾಕೇ ಆಯಾ" ಅಂದ. ಕೂತುಹಲಕ್ಕೊಳಗಾದ ನಾನು ಇದೇನಿದು "ಕೀಲಾ ಲೇ ಕೇ ಆಯಾ?" (ಮೊಳೆ ತಂದೆಯಾ?) ಅಂತಾ ಕೆಳಿದರೆ, ಇವನು "ಖಾಕೇ ಆಯಾ" (ತಿಂದು ಬಂದೆ) ಅನ್ನುತ್ತಿದ್ದಾನಲ್ಲಾ ಎಂದು "ಕ್ಯಾ ಖಾಕೇ ಆಯಾ?" (ಏನು ತಿಂದು ಬಂದೆ?)ಎಂದು ಪ್ರಶ್ನಿಸಿದೆ. ಅವನು ಅದಕ್ಕೆ ವಹಿ ಸಾಬ್ ಆಪ್ ಬೋಲೇ ಥೇ ನಾ "ಕೇಲಾ ಖಾಕೇ ಆಯಾ" (ಬಾಳೇಹಣ್ಣು ತಿಂದು ಬಂದೆ) ನನಗೆ ನಗುವು ತಡೆಯಲಾಗಲಿಲ್ಲ ನಾನು ನಗಹತ್ತಿದೆ ಇದನ್ನು ತಿಳಿದ ತಮಿಳು ಕೂಲಿ ಮುಖಂಡನು ನಗಹತ್ತಿದ. ನಾನು ಹಿಂದಿಯಲ್ಲಿ "ಕೀಲಾ" (ಮೊಳೆ) ಅಂತಾ ಹೆಳಿದ್ದನ್ನೇ ಅವನು "ಕೇಲಾ" (ಬಾಳೇಹಣ್ಣು) ಎಂದು ಭಾವಿಸಿ ಬಾಳೇಹಣ್ಣು ತಿಂದು ಬಂದಿದ್ದ.ನಾನು ಆಗಾಗ Tips Money ಕೊಡುತ್ತಿದ್ದುದು ನನಗೆ ಊಲ್ಟಾ ಹೋಡೆದಿತ್ತು.  ಮುಂದೆ ಓದಿ »

  • ಹಾಸ್ಯ
~.~
  • Login or register to post comments
  • 331 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪುಟ್ಟಿಯ ಜೊತೆ ಸಂಭಾಷಣೆ

May 23, 2008 - 8:18pm — karaddishivaraj

ಇದು ನೈಜ ಹಾಸ್ಯ ನಾನು ಊರಿಗೆ ಹೊದಾಗ್ಗೆ ನನ್ನ ನಾಲ್ಕು ವರ್ಷದ ಮಗಳ ಜೊತೆ ನಡೆದ ಸಂಭಾಷಣೆ

ನಾನು:ಪುಟ್ಟಾ....ಸರಿಯಾಗಿ ಸ್ಕೂಲಿಗೆ ಹೊಗುತ್ತಿದ್ದಿಯಾ?

ಪುಟ್ಟಿ:-ಹೂಂ ಅಪ್ಪಾ.

ನಾನು ಪುಟ್ಟಿಯ ತಲೆ ಸವರುತ್ತಾ ಹೆಳಿದೆ,ನೊಡಮ್ಮಾ ಪುಟ್ಟಿ ನೀನು ಸರಿಯಾಗಿ ಓದಿ ಶಾಲೆಯಲ್ಲಿ ಮುಂದೆ

ಇರಬೇಕು ಗೊತ್ತಾ?  ಮುಂದೆ ಓದಿ »

  • ಹಾಸ್ಯ
~.~
  • Login or register to post comments
  • 385 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ
    December 3, 2008 - 12:06pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 12:06pm
  • kpbolumbu
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 12:01pm
  • Rakesh Shetty
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 11:58am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 11:55am
  • hpn
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 11:51am
  • hpn
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 3, 2008 - 11:49am
  • roopablrao
    ಉ: ಮಕ್ಕಳ ಹಾಡು
    December 3, 2008 - 11:46am
  • mahesha
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 11:26am
  • anil.ramesh
    ಉ: ಚೆಲುವು ಇರುವುದೆಲ್ಲಿ?
    December 3, 2008 - 11:25am
ಇನ್ನಷ್ಟು


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator