kaviganesh (ಲೇಖನಗಳು)
ನನ್ನ ಹೊಸ "ಅಪಾರ್ಥಗಳು"
June 1, 2007 - 5:31pm — kaviganeshಎಕ್ಸ್‌ಪೋಸ್ : ಇದ್ದವುಗಳನ್ನು ಇರುವುದಕ್ಕಿಂತ “ಚೆನ್ನಾಗಿ” ತೋರಿಸುವ ಕಲೆ.
ವಿಮರ್ಶನೆ : ಬರೆಯಲಾಗದವರು ಬರೆದು, ಬೈದು ತೀರಿಸಿಕೊಳ್ಳುವ ಚಟ
ಡೈವರಿಸು : ಡೈವರ್ಸ್ ಕೊಟ್ಟು ಮತ್ತೊಮ್ಮೆ ಮತ್ತೊಬ್ಬರನ್ನು ವರಿಸು.
ವಧು ವರರ ಸಮಾವೇಶ : ಅವಕಾಶ ವಂಚಿತರ, ಪ್ರೇಮಾನುಭವ ವಂಚಿತರ, ನತದೃಷ್ಟರ ಸಮಾವೇಶ
Horse : ಹಾರಿಸಲಿಕ್ಕಾಗಿ ರೇಸುಗಳಲ್ಲಿ..
ಮೀನಖಂಡ : ಕರಾವಳಿಗಳು

ನನ್ನ "ಅಪಾರ್ಥಗಳು"
May 18, 2007 - 2:42pm — kaviganeshಶೌಟಾಲಯ(shoutಆಲಯ) : ವಿಧಾನಸಭೆ, ಲೋಕಸಭೆಗಳು, ಗಂಟಲ್‌ಮನ್‌ಗಳ ದರ್ಬಾರು ನೆಡೆಯುವ ಸ್ಥಳ
ಜಾಗಟೀಕರಣ : ಜಾಗತೀಕರಣದ ಬಗ್ಗೆ ವಿಶ್ವಕ್ಕೇ ಭಾಷಣ ಬಿಗಿಯುವುದು. ಮುಂದೆ ಓದಿ »








RSS: