keerthi2kiran (ಬ್ಲಾಗ್ ಬರಹಗಳು)
ಏನನ್ನು ನಂಬಲಿ?
September 29, 2008 - 2:39pm — keerthi2kiranಅಬ್ಬಾ!!! ಕಳೆದ ಒಂದು ತಿಂಗಳಲ್ಲಿ ಎಷ್ಟೊಂದು ಘಟನೆಗಳು. ಎಷ್ಟೊಂದು ಚರ್ಚೆ. ಪ್ರಪಂಚ ಇನ್ನೇನು ಅಂತ್ಯ ಕಾಣಲಿದೆ ಅನ್ನುವಷ್ಟು...
ಯಾವುದೇ ಬ್ಲಾಗ್ ಸೈಟ್ ಆಗಲಿ, ಟಿವಿ ಚಾನೆಲ್ ಆಗಲಿ... ಎಲ್ಲರೂ ಪ್ರಸಕ್ತ ವಿಷಯಗಳ ಬಗ್ಗೆ ಕೊರೆಯುವವರೇ. ಪ್ರತಿಯೊಬ್ಬರದೂ ಅವರದೇ ಆವೃತ್ತಿ. ಮುಂದೆ ಓದಿ »

ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
August 20, 2008 - 10:02am — keerthi2kiranಸದಾ ಸುದ್ದಿಯಲ್ಲಿರಲು ಬಯುಸುವ "ಬುದ್ಧಿಜೀವಿ" ಅರುಂಧತಿ ರಾಯ್ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆ ಹೀಗಿದೆ.
“And if no one is listening then it is because they don"t want to hear. Because this is a referendum. People don"t need anyone to represent them; they are representing themselves. As somebody who has followed people"s movements and who has been in rallies and at the heart or the edge of things, I don"t think you can dispute what you see here,” ಮುಂದೆ ಓದಿ »

ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!!
August 11, 2008 - 10:25am — keerthi2kiranಭಾರತದ ಅಭಿನವ್ ಬಿಂದ್ರಾ ಪುರುಷರ ೧೦ಮೀ ಏರ್ ರೈಫೆಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ...
http://en.beijing2008.cn/news/sports/headlines/shooting/n214528114.shtml ಮುಂದೆ ಓದಿ »

ಐ ಡೋಂಟ್ ಕೇರ್...
August 6, 2008 - 5:28pm — keerthi2kiranನೀವು ಐ ಟಿ ಮ್ಯಾನೇಜರ್ಸೇ ಇಷ್ಟು.
ಬೆಳಿಗ್ಗೆ ಎಲ್ಲ ಆ ಡೆವೆಲಪರ್ ಏನ್ ಮಾಡ್ದ
ಈ ಡೆವೆಲಪರ್ ಏನ್ ಮಾಡ್ದ ಅಂತ ತಲೆ ತಿಂತ
ಇಡೀ ಟೀಮ್ ನ ಅಮೂಲ್ಯವಾದ ಬೆಳಿಗ್ಗೇನ ಹಾಳ್ ಮಾಡ್ತೀರ
ಒಳ್ಳೆ ಡೆವೆಲಪರ್ ನೋಡುದ್ರೆ ನಿಮಗೆಲ್ಲ ಹೊಟ್ಟೆ ಉರಿ ಜೆಲಸಿ!!
ಹುಡುಗ್ರು ಹುಡುಗೀರ ಜೊತೆ ಮಾತಾಡಿದ್ರೆ ಹೊಲಸು ಕಥೆ ಕಟ್ತೀರ
ಲೈನ್ ಹೊಡುದ್ರೆ ಬಹಿಷ್ಕಾರ ಹಾಕ್ತೀರ ಮುಂದೆ ಓದಿ »

ಹೀಗೂ ಒಂದು ಪ್ರಶ್ನೆ
July 27, 2008 - 12:27pm — keerthi2kiran೩ ಜನ ಒಂದು ಹೋಟೆಲಿಗೆ ಹೋಗ್ತಾರೆ. ಅಲ್ಲಿ ೨೦ರೂಪಾಯಿನ ಊಟ ಹೇಳ್ತಾರೆ.
ಊಟ ಮುಗಿದು ಮಣಿಯ ಕೈಲಿ ೬೦ ರೂ. ದುಡ್ಡು ಕೊಡ್ತಾರೆ.
ಹೋಟೆಲಿನ ಮಾಲೀಕ ೫ ರೂ. ವಿನಾಯಿತಿ ಕೊಡ್ತಾನೆ.
ಮಾಣಿ ಅದರಲ್ಲಿ ೨ ರೂ. ಜೇಬಿಗಿಳಿಸಿ ೩ ಜನಕ್ಕೂ ಒಂದೊಂದು ರುಪಾಯಿ ಕೊಡ್ತಾನೆ.
ಈಗ ೩ ಜನರೂ ೧೯ ರುಪಾಯಿ ಕೊಟ್ಟಹಾಗಾಯಿತು. ಒಟ್ಟು ೫೭ ರುಪಾಯಿ.
ಇನ್ನೆರಡು ರುಪಾಯಿ ಮಾಣಿಯ ಬಳಿ ಇದೆ. ಒಟ್ಟು ೫೯. ಮುಂದೆ ಓದಿ »








RSS: