keerthi2kiran (ಲೇಖನಗಳು)
ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
August 29, 2008 - 7:42pm — keerthi2kiranವಿಕಿಪೀಡಿಯಾದಲ್ಲಿ ಬೇಕಾದ ಮಾಹಿತಿ ಸಿಗದೆ ತಲೆ ಕೆಟ್ಟು ಹೋಗಿದೆಯೇ? ವಿಕಿಪೀಡಿಯಾದಲ್ಲಿ ಬಳಸುತ್ತಿರುವ ಭಾಷೆ ಬೇರೆ ಗ್ರಹದ್ದು ಅನ್ನೋ ಅನುಮಾನ ಬರುತ್ತಿದೆಯೇ... ಇಲ್ಲೆದೆ ಎಲ್ಲಕ್ಕೂ ಪರಿಹಾರ. ಅನ್ಸೈಕ್ಲೋಪೀಡಿಯಾ - the content free encyclopedia. ಮುಂದೆ ಓದಿ »

- Login or register to post comments
- 157 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಕಂಚು
August 20, 2008 - 4:09pm — keerthi2kiran
ಭಾರತದ ಕುಮಾರ್ ಸುಶಿಲ್ ೬೬ಕೇಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು ಗೆದ್ದಿದ್ದಾರೆ. ಅವರು ಕಜ಼ಕಿಸ್ತಾನದ ಲಿಯೋನಿಡ್ ಸ್ಪಿರಿಡೊನೊವ್ ಅವರನ್ನು ೨-೧, ೦-೧, ೧- ೦ ಯಿಂದ ಸೋಲಿಸಿ ಕಂಚನ್ನು ತಮ್ಮದಾಗಿಸಿಕೊಂಡರು. ತುರ್ಕಿಯ ರಮಜ಼ನ್ ಸಹಿನ್ (Ramazan Sahin) ಚಿನ್ನ ಗೆದ್ದರೆ ಸ್ಟಾಡ್ನಿಕ್ ಆಂಡ್ರಿಯ್ (STADNIK Andriy) ಬೆಳ್ಳಿಯ ಪದಕ ಗೆದ್ದರು.
ಜಾರ್ಜಿಯಾದ ತುಶಿಶ್ವಿಲಿ ಒಟಾರ್ (TUSHISHVILI Otar) ಕೂಡ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದರು.
ಅಥೆನ್ಸ್ ನ ಒಲಿಂಪಿಕ್ಸ್ ನಲ್ಲಿ ಕುಮಾರ್ ೧೪ನೇ ಸ್ಥಾನ ಹಾಗೂ ಸ್ಪಿರಿಡೊನೋವ್ ೪ನೇ ಸ್ಥಾನ ಪಡೆದಿದ್ದರು.
ಅವರ ಹಿಂದಿನ ಸಾಧನೆಗಳು ಹೀಗಿವೆ.
ಸ್ಥಾನ ಸ್ಪರ್ಧೆ ವರ್ಷ ಸ್ಥಳ
ಒಲಿಂಪಿಕ್ ಕ್ರೀಡೆಗಳು
14 Freestyle - 60kg 2004 Athens, GRE
ವಿಶ್ವ ಸ್ಪರ್ಧೆಗಳು
7 Freestyle - 66kg 2007 Baku, AZE
ಏಷಿಯಾ ಕ್ರೀಡೆಗಳು
2 Freestyle - 66kg 2007 Bishkek, KGZ
8 Freestyle - 66kg 2005 Wuhan, CHN
ಕುಮಾರ್ ಸುಶಿಲ್ ಅವರಿಗೆ ಎಲ್ಲ ಭಾರತೀಯರ ಅಭಿನಂದನೆಗಳು.
ಮುಂದೆ ಓದಿ »

- Login or register to post comments
- 187 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ
June 27, 2008 - 6:38pm — keerthi2kiranಜಮ್ಮು ಕಾಶ್ಮೀರದಿಂದ ಅಸ್ಸಾಮಿನವರೆಗೂ ಭಾರತದ ಮಹಾಗೋಡೆಯಾಗಿ ನಿಂತಿದೆ ಹಿಮಾಲಯ. ಹಿಮಾಲಯದ ಮಡಿಲಲ್ಲಿ ಅನೇಕ ನಿಗೂಢ ಸಂಗತಿಗಳನ್ನು, ಸ್ಥಳಗಳನ್ನು ಕಾಣಬಹುದು. ಇಂತಹ ಒಂದು ಸ್ಥಳ ರೂಪ್‌ಕುಂಡ್. ಉತ್ತರಾಂಚಲ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಜನಜೀವನವೇ ಇಲ್ಲದ ಎತ್ತರದ ಹಿಮಾಲಯದ ಪರ್ವತಗಳ ನಡುವೆ ೭೦೦೦ಮೀ ಎತ್ತರದ ತ್ರಿಶೂಲ್ ಪರ್ವತದ ಮಡಿಲಲ್ಲಿರುವ ಚಿಕ್ಕ ಕೆರೆ ರೂಪ್‌ಕುಂಡ್.




RSS: