krishnamurthy bmsce (ಲೇಖನಗಳು)
ದೇವರಿಗೊಂದು ಮನವಿ
June 19, 2007 - 3:31pm — krishnamurthy bmsceನೀನೆ ಆದಿ ನೀನೆ ಅಂತ್ಯ ನಮ್ಮ ಪಾಲಿಗೆ
ನೀನೆ ಶಕ್ತಿ ನೀನೆ ಯುಕ್ತಿ ನಮ್ಮ ಬಾಳಿಗೆ
ಆಸರೆ ನೀ ನಮಗೆ ನೀ ಕೈಬಿಟ್ಟರೆ ಸಾವೆಮಗೆ "ಪ"
ಯಾರು ತಾಯಿ ಯಾರು ತಂದೆ ನನ್ನ ಪಾಲಿಗೆ
ಬಾಳತುಂಬ ಬವಣೆ ಏಕೆ ನಮ್ಮ ಬಾಳಿಗೆ ಮುಂದೆ ಓದಿ »

- Login or register to post comments
- 543 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪ್ರೇಮದ ಅಮಲು
June 13, 2007 - 5:14pm — krishnamurthy bmsceಈ ಪ್ರೇಮ ನಂಬಿದರೆ ಬರಿ ಕಣ್ಣೀರಿನ ಗೋಳು
ಹೀಗೇಕೆ ಆಯಿತು ನನ್ನ (ಯೌವ್ವನದ)ಹದಿನೆಂಟರ ಬಾಳು
ಈ ಬಾಳೆಲ್ಲ ಬರಿ ವ್ಯತೆಯು ಬರಿ ಕಣ್ಣೀರಿನ ಕಥೆಯು "ಪ"
ಪ್ರೀತಿಯೆ ಸತ್ಯ ನೀತಿಯೆ ಧರ್ಮ
ಎಂದು ನಾ ತಿಳಿದೆ ಆ ಆ ಆ
ಪ್ರೇಮವು ಅಮರ ಪ್ರೀತಿಯು ಮದುರ
ಎಂದು ನಾ ತಿಳಿದೆ ಆ ಆ ಆ
ಹೆಣ್ಣಿನ ಪ್ರೀತಿಯ ನಂಬಿ ಮೋಸಹೋದೆ ಮುಂದೆ ಓದಿ »

- Login or register to post comments
- 447 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಉದ್ದೇಶ
June 2, 2007 - 11:04am — krishnamurthy bmsceನಾ ನಿನ್ನ ಪ್ರೀತಿಸುತ್ತೇನೆ
ನಿನ್ನ ನಯನಗಳಲ್ಲಿ ನನ್ನ ನೊಟವನ್ನು
ಸೇರಿಸಿರಲಿಲ್ಲ(ಸೇರಿಸಲಲ್ಲ)
ಮಾತಿನ ನಡುವೆ ಮಿಂಚಿನ ಸಂಚನು
ಮಾಡಿರಲಿಲ್ಲ(ಮಾಡಲೂ ಅಲ್ಲ)
ನಾ ನಿನ್ನ ಪ್ರೀತಿಸುತಿದ್ದುದು
ನಿನ್ನ ಮೃದು ಮೈಯನು ಸ್ಪರ್ಶಿಸಲೂ ಅಲ್ಲ(ಸ್ಪರ್ಶಿಸಿರಲಿಲ್ಲ)
ಸೇಬು ಗಲ್ಲವ ಚುಂಬಿಸಲೂ ಅಲ್ಲ(ಚುಂಬಿಸಿರಲಿಲ್ಲ) ಮುಂದೆ ಓದಿ »

- Login or register to post comments
- 419 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಆಶಯ
May 26, 2007 - 3:19pm — krishnamurthy bmsceನುಸುಳಿ ಬರುವ ಚೈತ್ರ ಚಿಗುರು
ಸೂಸಿ ತರಲಿ ಸವಿ ಸುಖದ ತಂಪೆಲರು
ಅಳಿಸಿ ಮನದ ಹೊಲಸು ಬಾವ
ಉಳಿಸಿ ಬಿಡಲಿ ಚಿರವಾಗುವಂತೆ ಜೀವ
ಮರೆಸಿ ಬಾಳಿನೆಲ್ಲ ನೋವ
ಸುರಿಸಿ ಬದುಕಲ್ಲಿ ಸಂತಸವ
ಬೆರೆಸಿ ಬದುಕಲ್ಲಿ ಅರಿವ ಗುರುವ
ಇಣುಕುತಿರುವ ಮುಂಗಾರು ಮಳೆ
ತೊಳೆದು ಬಿಡಲಿ ಮೈ ಮನದ ಕೊಳೆ
ಬೆಳೆದು ನಿಲ್ಲಲಿ ಎಲ್ಲಕಡೆ ಜ್ನಾನದ ಬೆಳೆ ಮುಂದೆ ಓದಿ »

- Login or register to post comments
- 315 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



"ಪ್ರೀತಿಸಿದ ಹುಡುಗಿ"
May 14, 2007 - 3:20pm — krishnamurthy bmsceಪ್ರೀತಿಸಿದ ಹುಡುಗಿ ಕೈ ಕೊಟ್ಟು ಓಡಿದಳು ಮುಂದೆ ಓದಿ »

- 10 ಪ್ರತಿಕ್ರಿಯೆಗಳು
- 1041 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: