ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

krishnamurthy bmsce's picture

Personal Information

ಪೂರ್ಣ ಹೆಸರು
ವಿ ಕೃಷ್ಣಮೂರ್ತಿ ಅಜ್ಜಹಳ್ಳಿ
Current Location
ಬೆಂಗಳೂರು,ಕರ್ನಾಟಕ,ಇಂಡಿಯ
ಪರಿಚಯ

ಅಜ್ಜಹಳ್ಳಿ , ಅದರಂಗಿ ಅಂಚೆ,ಕುದೂರು ಹೋಬಳಿ,ಮಾಗಡಿ ತಾಲೋಕು,ರಾಮನಗರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು ನನ್ನ ವಿದ್ಯಾಬ್ಯಾಸ (ಬಿ ಎ )ಕನ್ನಡ ಸದ್ಯಕ್ಕೆ ಬೆಂಗಳೂರಿನಲ್ಲಿ ಒಂದು ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ ಸಹಾಯಕನಾಗಿ ಕಳೆದ ಆರು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದೇನೆ ನನ್ನ ಹವ್ಯಾಸ, ಚುಟುಕಗಳ ಬರವಣಿಗೆ,ಹನಿಗವನಗಳ ರಚನೆ,ಸಣ್ಣಕಥೆಗಳ ರಚನೆ,ನುಡಿಮುತ್ತುಗಳ ರಚನೆ,ಮತ್ತು ಸಂಗ್ರಹ ಇತ್ಯಾದಿ

ಇತಿಹಾಸ

Member for
3 ವರ್ಷಗಳು 8 ವಾರಗಳು
ಬ್ಲಾಗ್
ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ