lanata (ಬ್ಲಾಗ್ ಬರಹಗಳು)
ಅವನು
October 17, 2007 - 6:16pm — lanataಅವನು ಹುಟ್ಟಿದ್ದು ಉದುಪಿಯಲ್ಲಿ.ಬೆಳೆದದ್ದು ರಮರಾಜನಗರದಲ್ಲಿ.ಜೀವನ ಹಾಗೆ ಸಾಗುತ್ತಿತ್ತು ಸಂತೋಷವಾಗಿ ಅವನು 14 ಅಗುವ ವರೆಗೆ.ಕೊಮು ದಳ್ಳುರಿ ನಗರವನ್ನು ಅವರಿಸಿಕೊಂಡುಬಿಟ್ಟಿತು.ಜನರ ಪ್ರಾಣ ನೀರಿನಂತೆ ಹರಿಯತೊಡಗಿತು.ಅದರ ಜ್ವಾಲೆ ಇವನ ಮನೆ ಹತ್ತಿರ ಬಂತು ಒಂದು ಪೈಶಾಚಿಕ ವ್ರುತ್ತಿಯ ನರಮಾನವನ ರೂಪದಲ್ಲಿ.ಇವನು ಹಾಗು ಇವನ ಗೆಳೆಯರು ಅದರ ಕ್ರಿಯಾಕರ್ಮ ಮಾಡಿದರು,ಮೊ ಮುಂದೆ ಓದಿ »

ಮೊದಲ ಪದ್ಯ
October 17, 2007 - 5:46pm — lanataನನ್ನ ಒಲುಮೆಯ ಹೂವೆ ನನ್ನಾಸೆಯ ಚೆಲುವೆ
ನಿನ್ನ ನೊಡಿದಾಗ ಮನಸ್ಸು ಹಗುರಾಗುತ್ತದೆ
ಪ್ರೀತಿ ಉಕ್ಕುತ್ತದೆ,ನವಿರಾದ ತಂಗಾಳಿ ಬೀಸುತ್ತದೆ
ಬಾಳು ಬೆಳಕಾಗುತ್ತದೆ.

- lanata ರವರ ಬ್ಲಾಗ್
- Login or register to post comments
- 265 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: