Personal Information
- ಪೂರ್ಣ ಹೆಸರು
- ಮಹೇಶ್ ಕುಮಾರ್ ಕೋಳಿವಾಡ
- Current Location
- ಬೆಂಗಳೂರು
- ಪರಿಚಯ
ನಾನು ಮಹೇಶ್, ಹುಟ್ಟೂರು ಶ್ರೀಗಂಧಧ ಕೆತ್ತನೆಗೆ ಹೆಸರಾದ (ಜೋಗದ ತವರೂರು ಕೂಡ) ಸಾಗರ. ಓದಿದ್ದು ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ.
ತಂದೆ ರಿಟೈರ್ಡ್ ಕ್ಲೆರ್ಕ್. ತಾಯಿ ಗೃಹಿಣಿ.
ಓದುವುದು, ಕ್ರಿಕೆಟ್, ಪದಬಂಧ ನನ್ನ ನೆಚ್ಚಿನ ಹವ್ಯಾಸ.
ಮಾತನಾಡುವುದು ನನ್ನ ಸ್ಟ್ರೆಂತ್ ಹಾಗೂ ವೀಕ್ನೆಸ್.
ಇತಿಹಾಸ
- Member for
- 38 ವಾರಗಳು 4 ದಿನಗಳು
- ಬ್ಲಾಗ್
- ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ

RSS: