Personal Information
- ಪೂರ್ಣ ಹೆಸರು
- ಮಾ.ಕೃ.ಮಂಜು
- URL
- http://makrumanju.blogspot.com/
- Current Location
- ಬೆಂಗಳೂರು
- ಪರಿಚಯ
ನನ್ನ ಹೆಸರು ಮಂಜು. ನನ್ನ ನೆಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮವಾದರು ಪ್ರಸ್ತುತ ಬೆಂಗಳೂರಿನಲ್ಲಿದ್ದೇನೆ. ನಿಸರ್ಗದ ಮಡಿಲಿನಲ್ಲಿ ಏಕಾಂಗಿಯಾಗಿ ಸುತ್ತುವುದು, ನನಗೆ ಕವನ ಗೀಚುವುದು, ಸ್ನೇಹಿತರ ಜೊತೆ ಹರಟೆ ಹೊಡೆಯುವುದು, ಕಥೆ-ಕಾದಂಬರಿ ಓದುವುದು(ಸಮಯ ಸಿಕ್ಕಾಗ) ನನ್ನ ನೆಚ್ಚಿನ ಹವ್ಯಾಸ. ನಾನು ಕನ್ನಡದಲ್ಲಿ ಸ್ನಾತಕೋತರ ಪದವಿ ಮುಗಿಸಿದ್ದೇನೆ. ಸದ್ಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಸರ್ಗದ ನಿಗೂಢತೆಯಲ್ಲಿ ಹೊಸತನವನ್ನು ಕಾಣುವುದು ನನ್ನ ದಿನನಿತ್ಯದ ಕಾಯಕ. ನಾನು ಕನ್ನಡೇತರೊಂದಿಗೆ ಕನ್ನಡದಲ್ಲೇ ಮಾತನಾಡಿಸಿ ಅವರಿಗೂ ಕನ್ನಡ ಕಲಿಸುವ ಪ್ರಯತ್ನ ಮಾಡಿ ಯಶಸ್ಸನ್ನು ಕಂಡಿದ್ದೇನೆ. ನಿಮ್ಮ ಮನದ ಮಾತುಗಳನ್ನು ನನ್ನೊಂದಿಗೆ ಹಂಚಿಕೊಳ್ಳುವ ಬಯಕೆ ನಿಮ್ಮದಾದರೆ ನನ್ನ ದೂರವಾಣಿ ಸಂಖ್ಯೆ. 9880045430.
http://makrumanju.bl...
ಇತಿಹಾಸ
- Member for
- ೧ ವರ್ಷ 32 ವಾರಗಳು
- ಬ್ಲಾಗ್
- ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ


RSS: