ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಮಲ್ಲಿಕಾರ್ಜುನ ಹೊಸಪಾಳ್ಯ
Tumkur
ಸದಸ್ಯರ ಇತ್ತೀಚಿನ ಲೇಖನಗಳು
-
ಭತ್ತದ ಕತೆ - ೨ (ಪ್ರತಿಕ್ರಿಯೆಗಳು: 9)ಬುಧವಾರ, 24 June 2009 - 7:06pm
-
ಭತ್ತದ ಕತೆ (ಪ್ರತಿಕ್ರಿಯೆಗಳು: 8)ಸೋಮವಾರ, 22 June 2009 - 1:08pm
-
ಕೃಷಿಕರ ಯುಗಾದಿ (ಪ್ರತಿಕ್ರಿಯೆಗಳು: 8)ಸೋಮವಾರ, 4 May 2009 - 9:34am
-
ನೀರ ನಿಶ್ಚಿಂತೆಗೆ ನೂರಾರು ಕೈಗಳು (ಪ್ರತಿಕ್ರಿಯೆಗಳು: 0)ಮಂಗಳವಾರ, 17 March 2009 - 1:34pm
-
ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ - ಭಾಗ ೨ (ಪ್ರತಿಕ್ರಿಯೆಗಳು: 19)ಗುರುವಾರ, 12 February 2009 - 11:20am
ಸದಸ್ಯರು ಇದುವರೆಗೂ ಯಾವುದೇ ಬ್ಲಾಗ್ ಬರಹ ಸೇರಿಸಿಲ್ಲ.
ಸದಸ್ಯರು ಇತ್ತೀಚೆಗೆ ಸೇರಿಸಿರುವ ಚಿತ್ರಗಳು
-
ಭತ್ತದ ನಾಟಿ (ಪ್ರತಿಕ್ರಿಯೆಗಳು: 0)ಬುಧವಾರ, 24 June 2009 - 7:06pm
-
ರತ್ನಚೂಡಿ ಭತ್ತದ ತೆನೆ (ಪ್ರತಿಕ್ರಿಯೆಗಳು: 0)ಸೋಮವಾರ, 22 June 2009 - 1:08pm
-
ಯುಗಾದಿಯಂದು ನೇಗಿಲು ಪೂಜೆ (ಪ್ರತಿಕ್ರಿಯೆಗಳು: 0)ಸೋಮವಾರ, 4 May 2009 - 9:34am
-
ಮಾಗಿಯ ಹೊಂಬಣ್ಣದ ಸಂಜೆ (ಪ್ರತಿಕ್ರಿಯೆಗಳು: 0)ಗುರುವಾರ, 29 January 2009 - 10:07am
-
ಕೆರೆ ತುಂಬಿದರೆ ಕೈತುಂಬ ಕೆಲಸ (ಪ್ರತಿಕ್ರಿಯೆಗಳು: 0)ಶುಕ್ರವಾರ, 2 January 2009 - 6:03pm
ಹುಟ್ಟೂರು ತುಮಕೂರು ಜಿಲ್ಲೆ ಹೊಸಪಾಳ್ಯ. ಒಕ್ಕಲುತನದ ಕುಟುಂಬ. ಹವ್ಯಾಸಿ ಬರಹಗಾರ ಮತ್ತು ಛಾಯಾಗ್ರಾಹಕ. ನಾಟಿಬೀಜ ಸಂರಕ್ಷಣೆ ಮತ್ತು ದೇಸೀ ರೈತಜ್ಞಾನ ದಾಖಲಾತಿಯಲ್ಲಿ ವಿಶೇಷ ಆಸಕ್ತಿ. ಆ ಹಾದಿಯಲ್ಲಿ ವ್ಯಾಪಕ ಓಡಾಟ, ರೈತರ ಒಡನಾಟ, ಅಧ್ಯಯನ. ನಾಲ್ಕು ವರ್ಷ ‘ಗ್ರಾಮಮಿತ್ರ’ ಕೃಷಿ ಕ್ಯಾಲೆಂಡರ್ ಮತ್ತು ‘ಪೈರು ಪಚ್ಚೆ’ ತ್ರೈಮಾಸಿಕದ ಸಂಪಾದಕತ್ವ. ನಿರಂತರ ಜಲ ಜಾಗೃತಿ ಕಾರ್ಯಕ್ರಮಗಳ ಸಂಘಟನೆ. ನೀರಿನ ಸುದ್ದಿಗಳಿಗೇ ಮೀಸಲಾದ ‘ಜಲಸಿರಿ’ ಮಾಹಿತಿ ಪತ್ರದ ಪ್ರಕಟಣೆ. ಪಾರಂಪರಿಕ ಜಲಮೂಲಗಳಾದ ತಲಪರಿಗೆಗಳ ಕುರಿತು ಅಧ್ಯಯನ. ಭೂಷಣ್ ಮಿಡಿಗೇಶಿಯವರ ಜೊತೆಗೂಡಿ ’ತಲಪರಿಗೆ ಜೀವಪೊರೆಯುವ ಜಲನಿಧಿ” ಪುಸ್ತಕ ಸಂಪಾದನೆ. ಪ್ರಕಟಿತ ಇತರ ಪುಸ್ತಕಗಳೆಂದರೆ, ನಶಿಸುತ್ತಿರುವ ನೀರಿನ ಜ್ಞಾನ, ಕೃಷಿ ಆಚರಣೆ, ಬೀಜದ ಬುಟ್ಟಿ, ಬೀಜದ ಹಕ್ಕು, ನೆಟ್ಟಿರಾಗಿ ಹಾಗೂ ಭತ್ತ-ಬರಿದಾಗುತ್ತಿರುವ ಅನ್ನದ ಬಟ್ಟಲು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ ಮುರುಘಾಶ್ರೀ ಪ್ರಶಸ್ತಿ ಹಾಗೂ ಕೃಷಿ ಮಾಧ್ಯಮ ಕೇಂದ್ರ, ಧಾರವಾಡ - ಸಂಸ್ಥೆಯಿಂದ ೨೦೦೪ ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಕೃಷಿ ಬರಹಗಾರ ಪ್ರಶಸ್ತಿ.


RSS: