mananthprabhu (ಚರ್ಚೆಯ ವಿಷಯಗಳು)
"ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?
September 6, 2007 - 11:22pm — mananthprabhu"ಅವನಿಗೆ ಆ ಊರಿನಲ್ಲಿ ೫ ಎಕರೆ ಗದ್ದೆ ಮತ್ತು ೮ ಎಕರೆ ಹೊಲ ಇದೆ."
ಇಲ್ಲಿ ಹೊಲ ಮತ್ತು ಗದ್ದೆ ಈ ಪದಗಳಿಗಿರುವ ವ್ಯತ್ಯಾಸವೇನು?

ಬ್ರಾಹ್ಮಣತ್ವ ದ ಅರ್ಥವೇನು?
August 5, 2007 - 12:30am — mananthprabhuಭೈರಪ್ಪನವರ ದಾಟು ಓದಿ ಮುಗಿಸಿದೆ. ತು೦ಬಾ ಚೆನ್ನಾಗಿ ಜಾತಿ ವ್ಯವಸ್ಥೆಯ ಒಳಿತು, ಕೆಡುಕುಗಳನ್ನು ವಿವರಿಸಿದ್ದಾರೆ.
ಈ ಕಾದ೦ಬರಿಯನ್ನು ಓದಿದ ಮೇಲೆ ಜಾತಿ ಪದ್ದತಿಯ ಬಗ್ಗೆ ಕೆಲವು ಪ್ರಶ್ನೆಗಳೆದ್ದವು. ಮುಂದೆ ಓದಿ »








RSS: