ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಸಂಪದ ಆರ್ಕೈವಿನಿಂದ

muralihr's picture

muralihr

Bangalore

ಸದಸ್ಯರ ಇತ್ತೀಚಿನ ಲೇಖನಗಳು

ಸದಸ್ಯರ ಇತ್ತೀಚಿನ ಬ್ಲಾಗ್ ಬರಹಗಳು

ಸದಸ್ಯರು ಇತ್ತೀಚೆಗೆ ಸೇರಿಸಿರುವ ಚಿತ್ರಗಳು

  • Laurel Hardy (ಪ್ರತಿಕ್ರಿಯೆಗಳು: 0)
    ಸೋಮವಾರ, 26 January 2009 - 3:19pm
  • ಹಳ್ಳಿ ಆಟ ೨ (ಪ್ರತಿಕ್ರಿಯೆಗಳು: 0)
    ಸೋಮವಾರ, 26 January 2009 - 2:51pm
  • ಹಳ್ಳಿ ಆಟ (ಪ್ರತಿಕ್ರಿಯೆಗಳು: 0)
    ಸೋಮವಾರ, 26 January 2009 - 2:51pm
  • ಪೂರಿ (ಪ್ರತಿಕ್ರಿಯೆಗಳು: 0)
    ಸೋಮವಾರ, 26 January 2009 - 2:50pm
  • ಘ೦ಜೀಪಾ (ಪ್ರತಿಕ್ರಿಯೆಗಳು: 0)
    ಸೋಮವಾರ, 26 January 2009 - 2:48pm

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು. ಕೊಳಲು ಕಲಿತ್ತಾ ಇದ್ದೇನೆ.

http://www.indiainfo.com