nirmala (ಬ್ಲಾಗ್ ಬರಹಗಳು)
ಜೋಕ
May 30, 2007 - 5:36pm — nirmalaಪುಟ್ಟು : ಅಮ್ಮಾ ನನಗೂ ಕುಡಿಯಲು ಚಹಾ ಕೊಡು.
ಅಮ್ಮ : ಇಲ್ಲ ಪುಟ್ಟಾ ಇಂತಹ ಬಿಸಿಲಿನಲ್ಲಿ ಚಹಾ ಕುಡಿಯಬಾರದು.
ಪುಟ್ಟು : ಅಮ್ಮಾ, ನಾನು ಮನೀಲೆ ಕುಳಿತು ಚಹಾ ಕುಡಿತೇನಿ ಬಿಡು .

- nirmala ರವರ ಬ್ಲಾಗ್
- Login or register to post comments
- 416 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: