pachhu2002 (ಲೇಖನಗಳು)
ಭಾವನೆಗಳ ಸಾಗರದಲ್ಲಿ....
April 29, 2008 - 2:06pm — pachhu2002ಭಾವನೆಗಳ ಸಾಗರದಲ್ಲಿ
ಪ್ರೀತಿಯ ಅಲೆಯಾಗಿಬಂದು
ಹೃದಯದ ದಡಕ್ಕೆ ಅಪ್ಪಳಿಸಿದವಳು
ನೀನಲ್ಲವೆ ???
ಬಿರುಬಿಸಿಲ ಬೇಗೆಯಲ್ಲಿ
ತಣ್ಣನೆಯ ಗಾಳಿಯಂತೆ
ಬಂದೆನ್ನ ಮುದಗೊಳಿಸಿ ನಕ್ಕವಳು
ನೀನಲ್ಲವೆ ???
ಬರಡು ಭೂಮಿಯಲ್ಲಿ
ಜೀವ ಸೆಲೆಯಾಗಿ ಬಂದು
ನದಿಯಾಗಿ ಹರಿದವಳು
ನೀನಲ್ಲವೆ ???
ಮೈನಡುಗುವ ಚಳಿಯಲಿ
ಬೆಚ್ಚನೆಯ ಸವಿನೆನಪತಂದು
ಮೈಪುಳಕಗೊಳಿಸಿದವಳು
ನೀನಲ್ಲವೆ ??? ಮುಂದೆ ಓದಿ »

- Login or register to post comments
- 209 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: