pallavi.dharwad (ಚರ್ಚೆಯ ವಿಷಯಗಳು)
ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
August 2, 2008 - 3:21pm — pallavi.dharwadಹರಿಪ್ರಸಾದ ಅವರೇ, ಮುಂದೆ ಓದಿ »

ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
June 22, 2008 - 12:14pm — pallavi.dharwadನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ. ಮುಂದೆ ಓದಿ »

ಕವಿತೆ ಬರೆಯೋಣ್ವಾ?
May 31, 2008 - 5:06pm — pallavi.dharwadಇದು ಒಂದು ಪುಟ್ಟ ಸವಾಲು.
ಒಂದಿಷ್ಟು ಹಯಕು ಅಥವಾ ಚುಟುಕು ಮಾದರಿಯ ಬರಹಗಳನ್ನು ಬರೆಯೋಣ್ವೆ? ಒಂದೇ ನಿಬಂಧನೆ ಎಂದರೆ, ಸೂಕ್ತವಲ್ಲದಿದ್ದರೂ ಹಿಂದೆ ಬರೆದ ಚುಟುಕುಗಳನ್ನು ಸುಮ್ಮನೇ ಪೋಸ್ಟ್ ಮಾಡಬಾರದು. ಕವಿತೆಯಲ್ಲಿ ’ಪಂಚ್’ ಇರಲಿ. ಧಾರವಾಡದ ಭಾಷೆಯಲ್ಲಿ ಹೇಳುವುದಾದರೆ, ’ಧಾಡಸಿ’ ಇರಲಿ.
ಒಂದು ಚುಟುಕದ ಮೂಲಕ ನಾನು ಪ್ರಾರಂಭಿಸುತ್ತೇನೆ. ಮುಂದೆ ಓದಿ »

ಹುಡುಗರ ಗಮನ ಸೆಳೆಯುವುದು ಹೇಗೆ?
May 26, 2008 - 1:28pm — pallavi.dharwadಹುಡುಗಿಯರ ಗಮನ ಸೆಳೆಯಲು ಅಥವಾ ಕೆಣಕಲು ಹುಡುಗರು ಸಿಳ್ಳೆ ಹಾಕುವುದು ಸಾಮಾನ್ಯ. ಆದರೆ, ಹುಡುಗರ ಗಮನ ಸೆಳೆಯಲು ಹುಡುಗಿಯರು ಏನು ಮಾಡಬೇಕು?
ಸಭ್ಯ ಸಲಹೆಗಳಿಗೆ ಮಾತ್ರ ಸ್ವಾಗತ.
- ಪಲ್ಲವಿ ಎಸ್.

ಏಕೆ ಹೀಗೆ ಅನಿಸುತ್ತದೆಯೋ!
May 20, 2008 - 4:06pm — pallavi.dharwadಬೆಳ್ಳಂಬೆಳಿಗ್ಗೆ ವಾಕಿಂಗ್ ಹೋದಾಗ, ಸುತ್ತ ಮುತ್ತ ತುಂಬಿರುವ ಶಾಂತಿ, ನಿರಾಳತೆ, ಸೊಬಗನ್ನು ನೋಡಿ ನಿಮಗೆ ಏನು ಅನ್ನಿಸುತ್ತದೆ? ಮುಂದೆ ಓದಿ »








RSS: