ppsringeri (ಬ್ಲಾಗ್ ಬರಹಗಳು)
ಹೀಗೇ ಸುಮ್ಮನೆ
October 22, 2007 - 1:45pm — ppsringeriಅಂದು ನಾನಂದುಕೊಂಡೆ ನನ್ನ ಹೊರಗಿರುವರ ಹೃದಯಕ್ಕೆ ಮಿಡಿಯಲು ಬಾರದೆಂದು...
ವರುಷಗಳ ಕಾಲ ಅದನು ಅಲಕ್ಷಿಸುತಲೇ ಮುನ್ನಡೆದೆ...
ಅದೀಗ ಮಿಡಿಯಲಾರಂಭಿಸಿದೆ, ಮಾತನಾಡುತಿದೆ..
ನನ್ನೊಡನೆಯಲ್ಲ, ಇನ್ನೊಂದು ಹೃದಯದೊಡನೆ!

- ppsringeri ರವರ ಬ್ಲಾಗ್
- Login or register to post comments
- 270 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಆಶಾವಾದಿ
August 31, 2007 - 3:02pm — ppsringeriಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ
ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ
ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ! ಮುಂದೆ ಓದಿ »

- ppsringeri ರವರ ಬ್ಲಾಗ್
- Login or register to post comments
- 321 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ನಿರಾಶೆ
August 31, 2007 - 12:01pm — ppsringeriನಿರಾಶೆ
ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ
ನಟರಿನ್ನೂ ಸರಿಯಾಗಿ ತಯಾರಾಗಿಲ್ಲ
ನಟಿಸುವ ಉತ್ಸಾಹವೂ ಅವರಲಿಲ್ಲ.
ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ
ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ
ಕಾಲವೆಂಬ ವಧುವು ವರಿಸಲು ಆಗಲೇ ನಿಂತಿಹಳು.
ಕಡಲಿನಿಂದೆದ್ದು ಬರುತಿಹನು ರವಿಯು
ನೋಡಲೊಲ್ಲ ಕುರುಡು ಕವಿಯು
ಕೊನೆಗೆ ಮನದೊಳಗಿನ ಕಂಗಳಿಂದಲೂ. ಮುಂದೆ ಓದಿ »

ಬೆಳಕು
July 14, 2007 - 11:16am — ppsringeri
ನನ್ನ ಕಣ್ಣಿಗೆ ನನ್ನಾಕೆ
ತುಂಬಾ ಅಂದ.
ಕಾರಣ, ಅವಳಿಲ್ಲದಾಗ
ನಾನೊಬ್ಬ ಅಂಧ.

- ppsringeri ರವರ ಬ್ಲಾಗ್
- Login or register to post comments
- 340 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ವಿಪರ್ಯಾಸ
July 14, 2007 - 11:13am — ppsringeriನೋಡಿ ಮದುವೆಯಾದೆ ನನ್ನವಳ
ರ್‍ಯಾಂಕು, ಸರ್ಟಿಫಿಕೇಟು.
ಆದರೀಗ ನನ್ನ ಕೈಲಿರುವುದು
ಬರೇ ಪಾತ್ರೆ, ಸೌಟು!

- ppsringeri ರವರ ಬ್ಲಾಗ್
- Login or register to post comments
- 350 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: