Personal Information
- ಪೂರ್ಣ ಹೆಸರು
- ಪ್ರವೀಣ ಸಾಯ
- Current Location
- Geneva/singapore
- ಪರಿಚಯ
ನನಗೆ ಓದುವ ಹುಚ್ಚು... ಸದ್ಯಕ್ಕಂತೂ ಅಂತರ್ಜಾಲದ ಬರಹಗಳನ್ನು ಓದುವುದರಲ್ಲೇ ಖುಷಿಪಡುತ್ತಿದ್ದೇನೆ, ಹಾಗಂತ ಸಿಕ್ಕಾಬಟ್ಟೆ ಓದ್ತೀನಿ ಅಂತ ಅಲ್ಲ... ನನಿಗೆ ಉಪೇಂದ್ರ ನ ವಿಚಾರಧಾರೆ ಗಳು ಇಷ್ಟ ..! ಹಾಗಂತ ಉಪ್ಪಿ ಥರ ಬದುಕ್ತೀನಿ ಅಂದಿಲ್ಲ ! I believe in myself... ಸಂಪದ ನಂಗೆ ಹೊಸತು ( ಅಂಬಾನಿ ಗೆ Reliance ಕೂಡ ಹೊಸತಾಗಿತ್ತು ಮೊದ್ಲು !! ) ದೇವರನ್ನ ನಂಬಲ್ಲ ಅಂದಾಕ್ಷಣ ವಜ್ರಮುನಿ ಎದುರು ಸಿಕ್ಕಂತೆ ಮಾಡೋ ಜನರನ್ನ ನೋಡಿದ್ರೆ ನಗು ಬರುತ್ತೆ ! ಕೆಲವು ಸಲ ನಾವು ಒಳ್ಳೆ ಮನಸಿಂದ ಒಳ್ಳೆ ಕೆಲಸ ಮಾಡ್ತಾನೆ ಇದ್ರೂ few people around , ನಮ್ಮನ್ನ ಅರ್ಥ ಮಾಡ್ಕೊಳ್ಳಲ್ಲ ಅಂದ್ರೆ .....I just smile at them ! ವೃತ್ತಿ ಇಂದ ನಾನು software ಕಷ್ಟ ಪಟ್ಟು (!!!) ಓದಿದ್ದೀನಿ .... ಇಷ್ಟು ಸಾಕು .... ನನ್ನ ಬಗ್ಗೆ ನಾನೇ ಸ್ಟಡಿ ಮಾಡ್ತಿದ್ದೀನಿ ! ಸದ್ಯಕ್ಕೆ ಇಸ್ಟೇ ಗೊತ್ತಿರೋದು ಅನ್ಸ್ತುತ್ತೆ ! ಹುಟ್ಟಿದ್ದು ದಕ್ಷಿಣ ಕನ್ನಡ ಹವ್ಯಕ ಮನೆ ಅಲ್ಲಿ ! ಓದಿದ್ದು ಹಾಸನ ... ಕೆಲಸ ಹಲವೆಡೆ...
ಇತಿಹಾಸ
- Member for
- 7 ವಾರಗಳು 5 ದಿನಗಳು
- ಬ್ಲಾಗ್
- ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ


RSS: