ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

PusplataHosakeri's picture

Personal Information

ಪೂರ್ಣ ಹೆಸರು
ಪುಷ್ಪಲತಾ ವಿ. ಹೊಸಕೇರಿ
Current Location
ಹುಬ್ಬಳ್ಳಿ ಸಮೀಪದ ಅರಳಿಕಟ್ಟಿ
ಪರಿಚಯ

ಹುಬ್ಬಳ್ಳಿಯ ವಿದ್ಯಾಭಾರತಿ ಪ್ರತಿಷ್ಠಾನದ ಇನ್ಸಿಟ್ಯೂಟ್ ಆಫ್ ಮಾಸ್ ಕಮ್ಮ್ಯುನಿಕೇಷನ್ ಆಂಡ್ ರಿಸರ್ಚ್ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಅಂತಿಮ ವರ್ಷದ ಪಿ.ಜಿ.ಡಿ.ಜೆ.ಎಂ. ವಿದ್ಯಾರ್ಠಿನಿ. ನುಡಿಚಿತ್ರ ಬರವಣಿಗೆಯಲ್ಲಿ, ಕೃಷಿ ಹಾಗು ಗ್ರಾಮೀಣ ಪರಿಸರದ ಸಮಸ್ಯೆಗಳ ಬಗ್ಗೆ ಲೇಖನ ಬರೆಯುವುದರಲ್ಲಿ ಆಸಕ್ತಿ. ನಮ್ಮ ತಲೆತಲಾಂತರದಿಂದ ನಡೆದು ಬಂದ ಸತ್ ಸಂಪ್ರದಾಯಗಳ ಬಗ್ಗೆ ನಿರಂತರವಾಗಿ ವರ್ತಮಾನದೊಂದಿಗೆ ತುಲನೆ ಮಾಡುತ್ತ್ತಹೊಸ ದೃಷ್ಠಿಕೋನದ ವಿಚಾರಗಳನ್ನು ಲೇಖನದಲ್ಲಿ ಮಂಡಿಸುವ ಆಸೆ.

ಇತಿಹಾಸ

Member for
೧ ವರ್ಷ 34 ವಾರಗಳು
ಬ್ಲಾಗ್
ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ