raghottama koppar (ಬ್ಲಾಗ್ ಬರಹಗಳು)
ಹನಿಗವನ-ರಘೋತ್ತಮ್ ಕೊಪ್ಪರ
November 22, 2007 - 10:31am — raghottama koppar ಊರ ಹೊರಗೊಂದು ಬೋರು
ಅದರಲ್ಲಿ ಸಿಹಿ ನೀರು
ಊರ ಒಳಗೊಂದು ಬೋರು
ಅದರಲ್ಲಿ ಇಲ್ಲ ನೀರು
-ರಘೋತ್ತಮ್ ಕೊಪ್ಪರ








RSS: