ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › User account

rajapriyadarshini (ಲೇಖನಗಳು)

ಮರುಮರಣ

August 18, 2008 - 5:16pm — rajapriyadarshini

ಕತ್ತಲೆಯ ರಾತ್ರಿಯಲಿ ಮನಸಾಗಿದೆ ಕಪ್ಪು
ಆ ಕಪ್ಪು ಮನದಲ್ಲಿ ಬಿಳಿ ಚಂದ್ರ ನೀನು
ಬಿಳಿ ಚಂದ್ರ ಬೆಳಕಲ್ಲಿ ಕನಸುಗಳ ಗುಂಪು
ಆ ಕನಸು ರಾಶಿಯಲಿ ತುಂಬಿರುವೆ ನೀನು

ನಡುರಾತ್ರಿ ಬಯಲಲ್ಲಿ ಆ ಗೂಬೆ ಸದ್ದು
ನಾಯಿಗಳ ಒದರಾಟ ಬಾನೇಲ್ಲ ಗುಡುಗಾಟ
ನನಗೇನು ಅರಿವಿಲ್ಲ ಆ ಎಲ್ಲ ಗೊಣಗಾಟ
ಅಡುತಿಹೆ ನಾನು ಕನಸಲ್ಲಿ ನಿನ್ನೊಡನೆ ಆಟ

ತುಂಬಿರಲು ಕ್ಷಣ ಕ್ಷಣವು ಮನದಲಿ ಮೌನ  ಮುಂದೆ ಓದಿ »

  • ಕಾವ್ಯ ಮತ್ತು ಕವನ
~.~
  • ೧ ಪ್ರತಿಕ್ರಿಯೆ
  • 85 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಐ ಟಿ ನೌಕ್ರಿ

June 26, 2008 - 6:23pm — rajapriyadarshini

ಈ ಐ ಟಿ ಚಟುವಟಿಕೆ
ಬರಿ ಒಂದು ನಾಟಿಕೆ
ಕುತ್ತಲ್ಲೆ ಕುಡೋದು
ಕುತ್ತಲ್ಲೆ ತಿನ್ನೋದು
ಗಡಿಯಾರ ನೋಡೋದು
ಕುರಿಯಂತೆ ಓಡೋದು
ವಾರೆಲ್ಲ ದುಡಿಯೊದು
ಎರಡ್ ದಿವಸ ಮಲ್ಗೊದು
ಕೈ ತುಂಬ ದುಡ್ಡಿದ್ರು
ಸಂಸಾರ ಇದ್ದೋರು
ಈ ನೌಕ್ರಿ ಮಾಡ್ಬಾರ್ದು...

  • ಕಾವ್ಯ ಮತ್ತು ಕವನ
~.~
  • ೧ ಪ್ರತಿಕ್ರಿಯೆ
  • 130 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸರಸರ.. ಸರಸರ

June 16, 2008 - 6:17pm — rajapriyadarshini

"ಐ ಟಿ ಕೆಲಸ ಐ ಟಿ ಕೆಲಸ
ಜೀವನವೆಲ್ಲ ವಿರಸ
ಜೀವನದಲ್ಲಿಲ್ಲ ರಸ
ಜೀವನದ್ದೂದ್ದಕ್ಕು ಸರಸರ
ಸರಸರ..."

  • ಕಾವ್ಯ ಮತ್ತು ಕವನ
~.~
  • Login or register to post comments
  • 151 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನೀನಿರದೆ

June 16, 2008 - 2:41pm — rajapriyadarshini

ಎದೆ ಗರ್ಭಗುಡಿಯಲ್ಲಿ
ಕಣ್ಣೀರ ದೀಪ
ಕಣ್ತುಂಬ ತುಂಬಿರಲು
ಆ ನಿನ್ನ ರೂಪ
ನಾ ಅಳೆನು ಹೆದರಿ
ಕಣ್ಣೀರು ನೆಲಕುರುಳಿ
ಬಿಳುವುದು ಜಾರಿ
ಕರಿ ಕವಿದ ಮೋಡ
ಈ ಮನಸು ನೋಡ
ಕರಿ ಮುಗಿಲ ಹಿಂದೆ
ನೀನವಿತುಕೊಂಡೆ,
ಸವಿ ಸಂಜೆ ತಂಗಾಳಿ
ನೀನಿರದೆ ನಾ ನೆರಳಿ
ಆ ನಿನ್ನ ನೆನಪಲ್ಲಿ
ಮಾಸಗಳೆ ಉರುಳಿ
ಎಕಾಂಗಿ ನಾನೀಗ
ಉಳಿಗಾಲ ನನಗುಂಟೆ?

  • ಕಾವ್ಯ ಮತ್ತು ಕವನ
~.~
  • Login or register to post comments
  • 151 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನನಗಿಂತ ಹೆಚ್ಚು ನಿನಗಾಯ್ತು ತವರೆ?

June 16, 2008 - 2:30pm — rajapriyadarshini

ನಿನ್ನಿಂದ ನಾನು ನೀನಿರದೆ ನಾನೇನು...
ನೀನಿರದೆ ನಾನು ಅಮವಾಸೆ ಬಾನು
ಅ ನಿನ್ನ ನೆನಪು ಸಿಹಿಯಾದ ಜೇನು
ನಿನ್ನಿಂದೆ ಬಾಳೆಲ್ಲ ನೀನಿರದೆ ಸುಖವಿಲ್ಲ,

ದಿನ ದಿನವೂ ಮೌನ ಮನದಲ್ಲಿ ನೊವ
ಆ ಮಿಲನ ದಿನಗಳು ಕಾದುತಿವೆ ನೋಡ
ನೀನಿರದೆ ನನ ಬಾಳು ಅ ಕರಿಯ ಮೋಡ
ಮಾಸಗಳು ಉರುಳುತಿವೆ ನೀ ಬೇಗ ಬಾರ,

ನಾ ಬರೆವ ಪುಟದಲ್ಲಿ ಬರುತಿರುವೆ ನೀನೆ
ನಾನೇನು ಬರೆದರು ಬರಿ ನಿನ್ನ ಹೆಸರೆ  ಮುಂದೆ ಓದಿ »

  • ಕಾವ್ಯ ಮತ್ತು ಕವನ
~.~
  • Login or register to post comments
  • 147 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಮೊದಲ ಚಿತ್ರ
    September 6, 2008 - 5:14am
  • hpn
    ಉ: ಬಿಗುಮಾನದ ಚಿತ್ರಗಳು
    September 6, 2008 - 4:20am
  • hpn
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    September 6, 2008 - 2:53am
  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
ಇನ್ನಷ್ಟು


ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator