rajeshks (ಬ್ಲಾಗ್ ಬರಹಗಳು)
ಮಕ್ಕಳ ಮುಗ್ಧ ಪ್ರೀತಿ
July 15, 2008 - 2:55pm — rajeshksಇವತ್ತು ಬೆಳಗ್ಗೆ ಕಛೇರಿಗೆ ಹೊರಡ್ತಾ ನನ್ನ ಪತ್ನಿ ಊರಿನಿಂದ ತಂದ ಸಿಹಿತಿಂಡಿಯನ್ನು ಕಟ್ಟಿಕೊಟ್ಟಳು. ಇದನ್ನು ನೋಡಿದ ನಮ್ಮ ಎರಡು ವರ್ಷದ ಮಗರಾಯ ತನ್ನ ಸೇವೆಯನ್ನೂ ಮಾಡಲು ಹೊರಟ. ಅವನಿಗೆ ಸುಲಭವಾಗಿ ಸಿಗುವುದು ತಂಗಳ ಪೆಟ್ಟಿಗೆಯ (ಪ್ರಿಜ್ ) ಪ್ರೀಜರ್ ವಿಭಾಗ. ಅಲ್ಲಿರುವ ಐಸ್ ಕ್ರೀಮ್ ಅವನಿಗೆ ಅತಿ ಪ್ರೀತಿಯ ವಸ್ತು, ಅದರಿಂದ ಅವನಿಗೆ ಆ ವಿಭಾಗ ಚಿರಪರಿಚಿತ. ಮುಂದೆ ಓದಿ »

ಒಂದು ಪ್ರಶ್ನೆ !
September 10, 2007 - 10:30am — rajeshksನಿನ್ನೆ ೫ ವರುಷದ ನನ್ನ ಮಗಳು ಕೇಳ್ತಾ ಇದ್ಲು 'ಅಪ್ಪ, ನಕ್ಷತ್ರಗಳು ಹೇಗೆ ಬಂದುವು, ಹುಟ್ಟಿದವು?'
ನಾನು ಉತ್ತರಕ್ಕೆ ತಿಣುಕಿದೆ, ನಿಮಗೇನಾದರೂ ಗೊತ್ತಿದೆಯೇ?

ದೀಪ
August 30, 2007 - 9:01am — rajeshksನನ್ನ ಹತ್ತು ಹಲವು ಆಸಕ್ತಿಗಳಲ್ಲಿ ಛಾಯಾಗ್ರಹಣವೂ ಒಂದು. ಮೊನ್ನೆ ನನ್ನ ಗೆಳೆಯನ ಮಗನ ಹುಟ್ಟುಹಬ್ಬಕ್ಕೆ ಛಾಯಾಗ್ರಾಹಕನಾಗಿ ಹೋಗುವ ಅವಕಾಶ ಬಂತು. ಇನ್ನೇನು ತಡ? ನನ್ನ ಕ್ಯಾಮರಾ ಜೋಳಿಗೆಯನ್ನು ಹೆಗಲಲ್ಲಿ ಹಾಕಿ ಹೊರಟೆ. ಮುಂದೆ ಓದಿ »

ಭಾರತಕ್ಕೆ ಹೋಗುತ್ತಿರೇನು? ಏನೆಲ್ಲಾ ಒಯ್ಯುವಿರಿ?
March 9, 2007 - 5:19pm — rajeshksಅನಿವಾಸಿಯಾದ ನನಗೆ ಭಾರತಕ್ಕೆ ಹೊರಟಾಗಲೆಲ್ಲಾ ಈ ಸಮಸ್ಯೆ ಇದ್ದದ್ದೇ. ನನ್ನ ಮಿತ್ರ ವೃಂದ ಕೂಡಾ ಈ ಬಗ್ಗೆ ಸಾಕಷ್ಟು ಸಲ ಪ್ರಶ್ನಿಸಿದ್ದಿದೆ. ಏನೆಲ್ಲಾ ತೆಗೆದುಕೊಂಡು ಹೋಗಬಹುದು, ಏನೆಲ್ಲಾ ಅಸಾಧ್ಯ? ಕಂಪ್ಯೂಟರ್.. ಚಿನ್ನ..? ಎಲ್ಲೋ ಒಂದು ದಿನ ಹೀಗೆ ಅಂತರ್ಜಾಲದಲ್ಲಿ ಅಡ್ಡಾಡುತ್ತಿದ್ದಾಗ ಈ ಮಾಹಿತಿ ದೊರಕಿತು ನೋಡಿ. ನಿಮಗೆ ಪ್ರಯೋಜನವಾಗುವುದೇ? ಮುಂದೆ ಓದಿ »

- rajeshks ರವರ ಬ್ಲಾಗ್
- Login or register to post comments
- 456 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: