rajeshks (ಚರ್ಚೆಯ ವಿಷಯಗಳು)
ಫಯರ್ ಫ್ಯಾಕ್ಸ್ ನಲ್ಲಿ ಉದಯವಾಣಿ.. ಎಂತು?
May 26, 2008 - 8:44am — rajeshksಫಯರ್ ಫ್ಯಾಕ್ಸ್ ನಲ್ಲಿ ಉದಯವಾಣಿಯನ್ನು ಹೇಗೆ ಓದುವುದು? ಯಾವ ಎನ್ ಕೋಡಿಂಗ್ ಬಳಸಬೇಕು? ಐಇ ನಲ್ಲಿ ಸ್ಪಷ್ಟವಾಗಿ ಕಾಣುವ ಉದಯವಾಣಿ, ಫಯರ್ ಫ್ಯಾಕ್ಸ್ ನಲ್ಲಿ ಕಾಣುವುದಿಲ್ಲ.
ಸಹೃದಯ ಓದುಗರಿಗೆ ಮಾಹಿತಿ ತಿಳಿದಿದ್ದರೆ ದಯವಿಟ್ಟು ತಿಳಿಸುವಿರಾ..?

'elevator' ಅಥವಾ 'lift' ಗೆ ಸಮನಾರ್ಥಕ ಪದ
January 29, 2008 - 4:29pm — rajeshks'elevator' ಅಥವಾ 'lift' ಗೆ ಸಮನಾರ್ಥಕ ಕನ್ನಡ ಶಬ್ದವಿದೆಯೇ..? ಇದ್ದರೆ ದಯವಿಟ್ಟು ತಿಳಿಸುವಿರಾ..?
ಧನ್ಯವಾದ






RSS: