ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ramaswamy's picture

Personal Information

ಪೂರ್ಣ ಹೆಸರು
ಡಿ.ಎಸ್.ರಾಮಸ್ವಾಮಿ
Current Location
ಅರಸೀಕೆರೆ (ಹಾಸನ ಜಿಲ್ಲೆ)
ಪರಿಚಯ

’ಮರೆತ ಮಾತು’(೨೦೦೨);’ಉಳಿದ ಪ್ರತಿಮೆಗಳು’(೨೦೦೭) ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ. ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಮತ್ತು ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿಗಳು.ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ ೨೦೦೪,೨೦೦೫ ಮತ್ತು ೨೦೦೮ರ ಬಹುಮಾನ. ಸದ್ಯ ಭಾರತೀಯ ಜೀವ ವಿಮಾನಿಗಮದ ಅರಸೀಕೆರೆ ಶಾಖೆಯಲ್ಲಿ ಉದ್ಯೋಗ.ಆಕಾಶವಾಣಿ ಹಾಸನಕೇಂದ್ರದಿಂದ ೧೦೦ಕ್ಕೂ ಹೆಚ್ಚು ಚಿಂತನ ಬರಹಗಳು ಪ್ರಸಾರಗೊಂಡಿವೆ.

ಇತಿಹಾಸ

Member for
೧ ವರ್ಷ 24 ವಾರಗಳು
ಬ್ಲಾಗ್
ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ