ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

RAVIKIRAN K's picture

Personal Information

ಪೂರ್ಣ ಹೆಸರು
RAVIKIRAN K SHARMA
Current Location
ಬೆಂಗಳೂರು
ಪರಿಚಯ

ಎಲ್ಲರಿಗೂ ನಮಸ್ಕಾರ. ನಾನು ಮೂಲತಃ ಹಾಸನದ ಹೊಳೇನರಸೀಪುರದವನು, ಪ್ರಸ್ತುತ ಸರ್.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ಎಂ.ಸಿ.ಎ ವ್ಯಾಸಂಗ ಮಾಡುತ್ತಿರುವೆ. ಕನ್ನಡ ನಾಡು, ನುಡಿಯ ಮೇಲಿನ ಅತಿಯಾದ ಒಲವು ನನ್ನನ್ನು ’ಸಂಪದ’ದ ವರೆವಿಗೂ ಎಳೆದು ತಂದಿತು. ನಮ್ಮ ಅನಿಸಿಕೆ ಮತ್ತು ಸೃಜನಾತ್ಮಕತೆಯನ್ನು ಮುಕ್ತವಾಗಿ ವ್ಯಕ್ತಪಡಿಸಲು ’ಸಂಪದ’ ಒದಗಿಸಿರುವ ಅವಕಾಶ ಅನನ್ಯವಾದುದು. ಇದಕ್ಕಾಗಿ ’ಸಂಪದ’ ಬಳಗದ ಎಲ್ಲರಿಗೂ ಮತ್ತು ಸದಸ್ಯರಿಗೂ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಇತಿಹಾಸ

Member for
೧ ವರ್ಷ ೧ ವಾರ
ಬ್ಲಾಗ್
ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ