ravim (ಲೇಖನಗಳು)
ಎರಡೇ ಸಾಕು
April 29, 2008 - 2:28pm — ravimಸುಖ ಸಂಸಾರಕೆ
ಎರಡೇ ಸಾಕು!,
ಮೊದಲನೆಯಾಕೆಗೊಂದು ಗಂಡು
ಎರಡನೆಯಾಕೆಗೊಂದು ಹೆಣ್ಣು,
ಲೈಫ್ ನಲ್ಲಿ ಇನ್ನೇನ್ ಬೇಕು!!

- Login or register to post comments
- 228 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಗಂಡು-ಗಾದೆ
April 29, 2008 - 2:20pm — ravim
ಗಂಡ-ಹೆಂಡಿರ ಜಗಳ
ಉಂಡು-ಮಲಗೋ
ತನಕ,
ಹೆಂಗಸು-ಹೆಂಗಸಿನ ಜಗಳ
ಗಂಡು ಬಲಿಯಾಗುವ
ತನಕ!!!

- Login or register to post comments
- 252 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
"ಹೆಣ್ಣೇ"
April 29, 2008 - 2:17pm — ravim
ಕುದಿಯುವುದು - ಎಣ್ಣೆ,
ಕರಗುವುದು - ಬೆಣ್ಣೆ,
ಕರಗದಿರುವವಳೂ - ಹೆಣ್ಣೇ????

- Login or register to post comments
- 175 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೂಲಮಂತ್ರ
April 29, 2008 - 2:15pm — ravimಕೆಲಸ ಪಡೆಯುವ
ಮೂಲಮಂತ್ರ
ಹೇಗಾದರು ಕಲಿ ನೀ
’ಗಣಕಯಂತ್ರ’
ಅದರ ತಂತ್ರ!!

- Login or register to post comments
- 161 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಪ್ರೇಮದ ಓಲೆ
April 29, 2008 - 2:11pm — ravim
ಮನದಾಳದ ಮಾತನ್ನು
ನುಡಿಯಲಾರದೆ ಬರೆದಿಹೆನು,
ಅನುಗ್ರಹಿಸು ನೀ ನನ್ನನ
ು
ಓದಿ ಈ ಪ್ರೆಮದೋಲೆಯನು,
ಕ್ಷಮಿಸು ನನ್ನ ಮತಿಯೇ
ಅವಳ ಒಮ್ಮೆ ನಾ ನೋಡಿದೆ,
ಶಿಕ್ಷೆಯಾಗಿ ನೀನು ನನ್ನ
ಏಳೇಳು ಜನ್ಮ ಕಾಡು ಬಿಡದೆ,
ನಿನ್ನ ಚೆಲುವಲ್ಲ ನನ್ನ ಮುಂದೆ ಓದಿ »

- Login or register to post comments
- 384 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: