savithasr (ಚರ್ಚೆಯ ವಿಷಯಗಳು)
ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ
November 11, 2008 - 12:40pm — savithasrಈವತ್ತು ಮಿಂಚಂಚೆಯಲ್ಲಿ ಬಂದ ಹೊಸ ವಿಚಾರ..
"ನಿಸರ್ಗ" - ಪರಿಸರ ಪ್ರೇಮಿಗಳಿಗೊಂದು ಮಾಸಿಕ.
http://nisarga.maasika.googlepages.com/
ಪ್ರಾಣಿ, ಪಕ್ಷಿ, ಕೀಟಗಳು, ಹೂವು, ಹಣ್ಣುಗಳು, ಪರಿಸರ, ಚಾರಣ, ಮನಸೆಳೆಯುವ ಪ್ರಕೃತಿಯ ಅಪಾರ ಚಿತ್ರಗಳು....ಹೀಗೆ ಅನೇಕ ವಿಷಯಗಳಿವೆ. ಉಪಯುಕ್ತ ಮಾಹಿತಿ ಹಂಚಿಕೊಳ್ಳಬೇಕೆನ್ನಿಸಿತು... ಅದಕ್ಕೆ ಇಲ್ಲಿ ಸೇರಿಸುತ್ತಿದ್ದೇನೆ ![]()
-ಸವಿತ

'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
October 15, 2008 - 3:20pm — savithasrಹಳೆಯ ಒಂದು ಪ್ರತಿಕ್ರಿಯೆಯನ್ನ ಓದಿದಾಗ ಈ ವಿಚಾರ ಪ್ರಶ್ನೆಯಾಯಿತು.
ಸಂಪದದಲ್ಲಿ ಓದೋ/ಬರೆಯೋ/ಸದಸ್ಯರನ್ನ 'ಸಂಪದಿಗರು' ಅಂತಾರೆ ಅಲ್ವ.
'ಸಂಪದಿಗ' ಪುಲ್ಲಿಂಗ ಆದರೆ...ಸ್ತ್ರೀಲಿಂಗ ಏನಾಗುತ್ತೆ?
ಸಂಪದಿತೆ?
ಸಂಪದಗಿತ್ತಿ?
ಸಂಪದಿಗೆ?
ಸಂಪದಿಗಳು?
ಯಾವುದು ಸರಿಯಾದದ್ದು?
-ಸವಿತ

ಪರಿಸರ ಗೀತೆ - ಸಾಹಿತ್ಯ ಸಿಗುತ್ತಾ?
October 7, 2008 - 12:16pm — savithasrಬೆಂಗಳೂರು ದೂರದರ್ಶನದ ಹೊಸತರಲ್ಲಿ ಪರಿಸರದ ಬಗ್ಗೆ, ಪರಿಸರ ಮಾಲಿನ್ಯ ತಡೆಯೋದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋವಂತಹ ಕೆಲವು ಹಾಡುಗಳನ್ನ ಪ್ರಸಾರ ಮಾಡುತ್ತಿದ್ದರು.ಅದರಲ್ಲಿ ಈ ಕೆಳಗಿನದ್ದೂ ಒಂದು..
"ಹೃದಯಾಂತರಾಳದಲಿ ಅಡಗಿರುವ ನೋವುಗಳು ನೂರುಂಟು ನನ್ನ ನಲ್ಲಾ..
ಬರಿಯಾ ನೋವುಗಳಲ್ಲಾ...ಭಯದಾ ಆತಂಕಗಳು ಕಾಡುತಿವೆ ವಿಶ್ವಾವೆಲ್ಲಾ... ಮುಂದೆ ಓದಿ »

ತಾಯೆ ಬಾರಾ ಮೊಗವ ತೋರ - ಸಾಹಿತ್ಯ ಸಿಗುತ್ತಾ?
September 17, 2008 - 1:04pm — savithasrಗೋವಿಂದ ಪೈ ಅವರ "ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ" ಹಾಡಿನ ಸಾಹಿತ್ಯ ನಿಮ್ಮಲ್ಲಿ ಯಾರ ಹತ್ರಾದ್ರೂ ಸಿಗುತ್ತಾ?
-ಸವಿತ

ಮನ್ವಂತರ ಅಂದ್ರೇನು?
September 11, 2008 - 9:54am — savithasrಮನ್ವಂತರ ಅಂದ್ರೇನು ?
ವೈವಸ್ವತ ಮತ್ತು ಸ್ವಾಯಂಭುವ ಮನ್ವಂತರ ಅಂದ್ರೇನು ?
-ಸವಿತ








RSS: