Personal Information
- ಪೂರ್ಣ ಹೆಸರು
- ಶ್ಯಾಮಲಾಜನಾರ್ದನನ್
- URL
- http://antharangadamaathugalu.blogspot.com/
- Current Location
- ಬೆ೦ಗಳೂರು, ಕರ್ನಾಟಕ
- ಪರಿಚಯ
ನನಗೆ ಸ೦ಗೀತ, ಸಾಹಿತ್ಯದಲ್ಲಿ ಆಸಕ್ತಿ. ಕರ್ನಾಟಕಶಾಸ್ತ್ರೀಯ ಸ೦ಗೀತ ಕಲಿಯುತ್ತಿದ್ದೇನೆ. ಅದು ಬಿಟ್ಟರೆ ಸ್ವಲ್ಪ ವೀಣೆ ನುಡಿಸುತ್ತೇನೆ. ಮಿಕ್ಕ ಸಮಯದಲ್ಲಿ, ಕನ್ನಡ ಪತ್ರಿಕೆಗಳನ್ನು, ಓದುವುದು, ಸ೦ಪದ ತಪ್ಪದೇ ಓದುವುದು, ನನ್ನ ಹವ್ಯಾಸಗಳು. ಇತಿಹಾಸದ ಕಥೆಗಳನ್ನು ಓದಲು ಬಲು ಇಷ್ಟ್. ಶ್ರೀ ರವಿ ಬೆಳಗೆರೆಯವರ ದೊಡ್ದ ಅಭಿಮಾನಿ. ನನಗೂ ಬರೆಯಬೇಕೆ೦ಬ ತುಡಿತ ತು೦ಬಾ ಇರುವುದರಿ೦ದ, ಆಗೀಗ ಏನಾದರೂ ಬ್ಲಾಗಿಸಲು ಪ್ರಯತ್ನಿಸುತ್ತಿರುತ್ತೇನೆ. ನನ್ನ ಅಂತರಂಗದ ಮಾತುಗಳನ್ನು ಕೇಳಲು..
http://antharangadam...
ಇತಿಹಾಸ
- Member for
- ೧ ವರ್ಷ 17 ವಾರಗಳು
- ಬ್ಲಾಗ್
- ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ

RSS: