ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಸಂಪದ ಆರ್ಕೈವಿನಿಂದ

shivaram_shastri's picture

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ

ದಿಲ್ಲಿ

ಸದಸ್ಯರ ಇತ್ತೀಚಿನ ಬ್ಲಾಗ್ ಬರಹಗಳು

ಸದಸ್ಯರು ಇತ್ತೀಚೆಗೆ ಸೇರಿಸಿರುವ ಚಿತ್ರಗಳು

ಕಡಲ ತೀರದ, ಹೊನ್ನಾವರ ತಾಲೂಕಿನ, ಉಂಚಗೇರಿಯವನು. ಕಳೆದ ಹನ್ನೆರಡು ವರ್ಷಗಳಿಂದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ದೆಹಲಿಯಲ್ಲಿ Molecular Genetics ಕ್ಷೇತ್ರದಲ್ಲಿದ್ದೇನೆ. ಪರಿಣತಿ ಏನೇನೂ ಸಾಲದು. ಸೋಮಾರಿ. ಸಂಪದದ ಒಡನಾಟವು ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸೆ, ತಿಳಿದುಕೊಳ್ಳಬಲ್ಲೆ ಎಂಬ ವಿಶ್ವಾಸವನ್ನು ಮೂಡಿಸುತ್ತಿದೆ.