shriloka (ಚರ್ಚೆಯ ವಿಷಯಗಳು)
ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
July 6, 2008 - 5:32pm — shrilokaನಮ್ಮ ಬೆಂಗಳೂರು
"ನಮ್ಮ ಬೆಂಗಳೂರು " ಈ ಹೆಸರಿನಲ್ಲಿ ನಮ್ಮ ಭಾರತದ ಸಮಸ್ತ ಸಹೋದರ, ಸಹೋದರಿ ಹಾಗೂ ತಾಯಂದಿರಿಗಾಗಿ ಈ ದಿನ ೦೪-೦೭-೨೦೦೮ ಶುಕ್ರವಾರದಿಂದ ಒಂದು ಕಲಮ್ ತೆರೆಯುತ್ತಿದ್ದೇವೆ.
ದಿನನಿತ್ಯ ನೀವುಗಳು ಎದುರಿಸುವ ಅನೇಕ ಭ್ರಷ್ಟಾಚಾರ ಹಾಗು ಇತರೆ ತೊಂದರೆಗಳನ್ನು ವರುಷದ ಯಾವುದೇ ದಿನ, ಯಾವುದೇ ಸಮಯದಲ್ಲೂ ಈ ಕೆಳಕಂಡ ಇ-ಮೇಲ್ ಗೆ ತಿಳಿಸಿ.

- Login or register to post comments
- 225 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: