shylaswamy (ಬ್ಲಾಗ್ ಬರಹಗಳು)
ಒಂದು ಸರಳ ಸುಂದರ ಕವಿತೆ
August 25, 2008 - 12:05am — shylaswamy‘ಮಳೆಯ ಮೇಲೇಕೆ ದೂರು?’ ಎಂಬ ಸತೀಶ್ ಅವರ ಬ್ಲಾಗ್ ಓದಿ, ಪಲ್ಲವಿಯವರು ಬರೆದ ಪ್ರತಿಕ್ರಿಯೆ ಓದಿದಾಗ ನನಗೆ ನೆನಪಾದ ಈ ಕವಿತೆ ಇಲ್ಲಿ ಕಳಿಸಿದ್ದೇನೆ
ಇಕ್ಕಳ
ಚಳಿಗಾಲ ಬಂದಾಗ, ‘ಎಷ್ಟು ಚಳಿ’ ಎಂದರು,
ಬಂತಲ್ಲ ಬೇಸಿಗೆ, ‘ಕೆಟ್ಟ ಬಿಸಿಲೆಂ’ದರು;
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ;
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!
ಚಿಗುರ ಚಿನ್ನದ ನಡುವೆ ಹೂವ ಬಯಸುವರು; ಮುಂದೆ ಓದಿ »

ಎಳನೀರು ಮಾರುವವರ ಸಾಮಾಜಿಕ ಕಳಕಳಿ
June 30, 2008 - 10:45am — shylaswamyಎಳನೀರು ಮಾರುವವರ ಸಾಮಾಜಿಕ ಕಳಕಳಿ ಮುಂದೆ ಓದಿ »

ಲೀಲಾವತಿ
June 20, 2008 - 6:24pm — shylaswamyಲೀಲಾವತಿ
ಭಾಸ್ಕರಾಚಾರ್ಯರು ಕನ್ನಡದ ಗಣಿತ ತಜ್ಞರು ಇವರ ’ಲೀಲಾವತಿ ಗ್ರಂಥ’ ಇವರ ಮೇಧಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಗಣಿತದ ಜೊತೆಗೆ ಸಾಹಿತ್ಯದ ಬೆಸುಗೆ ಇವರ ವೈಶಿಷ್ಟ್ಯ. ಮುಂದೆ ಓದಿ »

ಒಂದು ಕಥೆ, ಒಂದುವ್ಯಥೆ
June 14, 2008 - 11:51am — shylaswamyಒಂದು ಕಥೆ ಒಂದು ವ್ಯಥೆ
[ ನಾನು ಈ ಕಥೆಯನ್ನು internetನಲ್ಲಿ ಓದಿದ್ದೆ]
ಚಿಕ್ಕ ವಯಸ್ಸಿನಲ್ಲಿ ಕೇಳುತ್ತಿದ್ದ ಕಥೆಯೊಂದನ್ನು ನೆನಪಿಸಿಕೊಳ್ಳಿ. ಮುಂದೆ ಓದಿ »






RSS: