sipayi (ಚರ್ಚೆಯ ವಿಷಯಗಳು)
enjoy ಮಾಡಿ?!?
July 16, 2008 - 2:30am — sipayiಭಾಳ್ ದಿನದಿಂದ್ ಈ ಪ್ರಶ್ನೆ ಕಾಡ್ತಾತ್ ನೋಡ್ರಿ:
"ಎಂಜಾಯ್ ಮಾಡಿ" ಅಂತ್ ಜನ - ಕನ್ನಡ್ ಬರೋರು ಮತ್ತ ಕನ್ನಡ್ ಬರದೋರು, ಇಬ್ಬರೂ ಕೂಡನ - ರವ ರವ ಒದರಿ ಒದರಿ ಇಟ್ಟಾರ ನೋಡ್ರಿ. ಖರೆ ಹೇಳ್ಬೇಕಂದ್ರ (ಯಾತಕ್ಕಾ ಗೊತ್ತಿಲ್ಲ) ಅದನ್ನ ಕೇಳ್ತಿದ್‍ಹಾಂಗ ನಾನ್ ಕೆಂಡ ಆಗಿ ಬಿಡ್ತೀನಿ. "you mean, ’ಎಂಜಾಯ್ ಮಾಡ್ಕೊಳ್ಳಿ’, ’ಎಂಜಾಯಿಸಿ’?" ಅನ್ನೋದ್ ನನ್ನ್ ಜವಾಬು/ಸವಾಲು. ಮುಂದೆ ಓದಿ »








RSS: