skakkilaya (ಲೇಖನಗಳು)
ನಿರ್ಮುಕ್ತ.ಕಾಂ: ಮುಕ್ತ ಚಿಂತನೆಯ ತಾಣ
September 16, 2008 - 11:26am — skakkilayaದೇವರು-ಧರ್ಮ-ಜಾತಿ, ಪೂಜೆ-ಮಾಟ-ಮಂತ್ರ, ಮೂಢ ನಂಬಿಕೆಗಳು, ಆಧ್ಯಾತ್ಮ ಇವೇ ಮುಂತಾದವುಗಳ ಮಾಯಾಜಾಲದಿಂದ ಮುಕ್ತರಾದವರ ಅಥವಾ ಆಗಬಯಸುವವರ ಮುಕ್ತ ಚಿಂತನೆಗಳ ಅಭಿವ್ಯಕ್ತಿಗಾಗಿ ಅಮೆರಿಕದಲ್ಲಿ ನೆಲೆಸಿರುವ ಅಜಿತ ಕಮಲ್ ರೂಪಿಸಿರುವ ಹೊಸ ತಾಣವೇ ನಿರ್ಮುಕ್ತ.ಕಾಂ. ಮುಂದೆ ಓದಿ »

ಮಕ್ಕಳಿಗೆ ಮೊಬೈಲ್ ಫೋನ್ ಮಾರುವ ಜಾಹೀರಾತುಗಳಿಗೆ ಕೊನೆಗೂ ಕಡಿವಾಣ
June 17, 2008 - 12:29pm — skakkilayaಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಪ್ರಚೋದಿಸುವ ಜಾಹೀರಾತುಗಳ ಬಗ್ಗೆ ಕೆಲ ವಾರಗಳ ಹಿಂದೆ ಬರೆದಿದ್ದೆನಷ್ಟೆ?
ಅಂತಹಾ ಜಾಹೀರಾತುಗಳ ಪ್ರಸಾರವನ್ನು ನಿರ್ಬಂಧಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆದೇಶವೊಂದನ್ನು ಹೊರಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿಂದು ವರದಿಗಳಿವೆ.
ಇಲ್ಲಿ ನೋಡಿ: ಮುಂದೆ ಓದಿ »

- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮಕ್ಕಳಿಗೂ ಮೊಬೈಲ್ ಫೋನು ಮಾರಾಟ ಮಾಡುವ ಜಾಹೀರಾತುಗಳು!
March 3, 2008 - 8:35pm — skakkilaya
ಅಪ್ಪ ದೂರದಲ್ಲೆಲ್ಲೋ ಬಹುಮಹಡಿ ಕಟ್ಟಡದ ಮೇಲ್ವಿಚಾರಣೆ ಮಾಡುತ್ತಿದ್ದಾನೆ, ಗಗನಚುಂಬಿಗಳನ್ನು
ಎಬ್ಬಿಸುವ ಗುಂಗಿನಲ್ಲಿರುವಾತನಿಗೆ ಮನೆಗೆ ಹೋಗಲು ಪುರೊಸೊತ್ತಾಗಲೀ, ಮಗಳೊಂದಿಗೆ ಮಾತನಾಡುವ ವ್ಯವಧಾನವಾಗಲೀ ಆತನಿಗೆ ಇದ್ದಂತಿಲ್ಲ. ಅಪ್ಪನನ್ನು ಕಾದು ಸುಸ್ತಾದ ಮಗಳಿಗೆ ಮೊಬೈಲ್ ಫೋನೇ ಗತಿ. ಮುಂದೆ ಓದಿ »


RSS: