somashekar (ಲೇಖನಗಳು)
ಬಾಲ್ಯ ಸೊಗಸು...
February 11, 2008 - 3:44pm — somashekarಕನಸುಕಂಡ ಮನೆ, ಬಂಗಲೆ, ಕಾರು, ಆಸೆ ಪಟ್ಟಿದೆಲ್ಲ ಅಂಗೈಯಲ್ಲಿ, ಅಂದುಕೊಂಡಿದೆಲ್ಲ ಕಣ್ಮುಂದೆ, ಚಂದ್ರ-ನಕ್ಷತ್ರಗಳನ್ನೆ ಕೊಂಡು ಮನೆಯಲ್ಲಿ ತಂದಿಡುವಷ್ಟು ಸಂಪತ್ತು. ಆಹಾ... ಕಲ್ಪನೆಗೆ, ಆಸೆಗೆ ಮಿತಿಯೇ ಇಲ್ಲ, ಮನಸ್ಸು ಮಾಡಿದರೆ ಕೂತಕಡೆಯೇ ಅಂದುಕೊಂಡಿದ್ದನ್ನೆಲ್ಲ ತಿಂದು, ನೋಡಿ ಬರುವಂತಹ ಮನಸ್ಸು, ಇದು ಕ್ಷಣಿಕ ಸುಖ. ಮುಂದೆ ಓದಿ »

- Login or register to post comments
- 243 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮುಂಗಾರು ಮಳೆ...
February 8, 2008 - 12:08am — somashekarಪ್ರೀತ್ಸೋ ಹೃದಯ, ಹದಿಹರೆಯದ ಕನಸುಗಳು, ಭಾವನೆಗಳು, ನಿಸ್ವಾರ್ಥ ಒಲವು,
ನೆನಪಿನ ಕಾಣಿಕೆಯಾದ ವಸ್ತುವನ್ನು ಜೋಪಾನವಾಗಿ ಕಾಪಾಡೋದು, ಪ್ರತಿಕ್ಷಣ ಪ್ರೀತಿಯಲ್ಲೇ
ಮುಳುಗಿರುವುದು, ಪ್ರೀತಿ ಪಡೆಯುವ ಪರಿಯನ್ನು ವಿಭಿನ್ನವಾಗಿ ಯೋಚಿಸುವುದು, ಪ್ರೀತಿ ಸಿಗದೆಹೋದರೆ ಮುಂದೆ ಬದುಕು ಇಲ್ಲವೇನೋ ಎಂಬ ಭಾವನೆ... ಮುಂದೆ ಓದಿ »

ಮನಸ್ಸಿನ ಆಳದಲ್ಲಿ...
February 7, 2008 - 11:26pm — somashekarದೀಪವು ಉರಿಯುವುದು ತನ್ನ ಒಡಲು ಎಣ್ಣೆಯಿಂದ ತುಂಬಿರುವ ತನಕ, ಮನಸ್ಸು ಮೌನದಿಂದ
ಉಳಿಯುವುದು ತಾನು ಯೋಚನೆಯ ಸುಳಿಗೆ ಸಿಲುಕಿದಾಗ. ಆಸೆಯನ್ನೇ ಜೀವವಾಗಿ ಇಟ್ಟುಕೊಂಡು
ಬದುಕುವ ಈ ಮನಸ್ಸು ಯಾವಾಗಲು ತನ್ನ ಆಯಸ್ಸನ್ನು ಹೆಚ್ಚಿಸಿಕೊಳ್ಳುವ ಆಸೆ.
ಬದುಕೆಂಬ ದೋಣಿಯಲ್ಲಿ, ಸಾಗರವನ್ನು ಜೀವನವನ್ನಾಗಿ, ಹರಿಗೋಲು ಮನಸ್ಸಾದರೇ ಮುಂದೆ ಓದಿ »


RSS: