sudhesh (ಲೇಖನಗಳು)
ನೀನಿದ್ದರೇನು ದೂರ........
March 9, 2008 - 1:13pm — sudheshನೀನಿದ್ದರೇನು ದೂರ
ನಿನ ಮಧುರ ನೆನಪುಗಳಿವೆ ಹತ್ತಿರ
ಸಾಗರದ ಮತ್ತೊ೦ದು ತೀರದಲ್ಲಿ ನೀನಿದ್ದರೂ
ನನಗೆ೦ದೆ೦ದೂ ನೀನು ಸನಿಹ, ಬಲು ಸನಿಹ.
ನನ್ನ ನಿನ್ನ ಮನಸಿನ ನಡುವೆಯೊ೦ದು ಸೇತುವಿದೆ.
ನಿನಗೆ ತಲುಪಿಯೇ ತಲುಪುವುದು,
ನನ್ನ ಸ೦ವೇದನೆ, ವಿರಹ ವೇದನೆ.
ನಿನ್ನದೊ೦ದು ಪುಟ್ಟ ಮೂರ್ತಿಯಿದೆ
ನನ್ನೆದೆಯೊಳಗೆ…
ಅದನೇ ಪೂಜಿಸುವೆ ದಿನಸ೦ಜೆ
ನೀನಿದ್ದರೇನು ದೂರ ಮುಂದೆ ಓದಿ »

- Login or register to post comments
- 298 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮುಖಗಳು!
March 8, 2008 - 11:46pm — sudheshಕಲಿಯುತಿದ್ದೇನೆ……..ಕಲಿಯುತಿದ್ದೇನೆ……
ಮೊಗದ ಭಾವನೆಗಳನು
ಮನದ ಭಾಷೆಗಳನು
ಏನೀ ವೈವಿಧ್ಯ, ಏನೀ ವೈರುದ್ಧ್ಯ
ವಿಧವಿಧದ ವಿಚಿತ್ರಗಳು
ತರತರದ ಮುಖವಾಡಗಳು.
ಕೆಲವೊಮ್ಮೆ ನಗುವ,
ಕೆಲವೊಮ್ಮೆ ಅಳುವ,
ಚಿತ್ರವಿಚಿತ್ರ ಅರ್ಥ ಮಾಡಿಕೊಳ್ಳಲಾಗದ ಮುಖಗಳು!
ಜೇನಂತೆ ಸವಿನುಡಿಯಾಡಿ
ಪ್ರೀತಿಯ ಮಳೆ ಸುರಿಸಿ
ಕಪಟವ ಮನದಲಡಗಿಸಿ
ಬೆನ್ನ ಹಿಂಬಾಲಿಸುವ ಮುಖಗಳು!
ನೇರ ಮಾತುಗಳನಾಡಿ ಮುಂದೆ ಓದಿ »

ಈಶ್ವರ್ ಅಲ್ಲಾ ತೇರೋ ನಾಮ್......
March 8, 2008 - 8:42pm — sudheshನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮನೆ ಪಕ್ಕ ಒ೦ದು ಸ೦ಸಾರ ಬಾಡಿಗೆಗೆ ಇತ್ತು. ತ೦ದೆ,ತಾಯಿ ಮತ್ತು ಮಗಳು. ತ೦ದೆ ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಹನ್ನೊ೦ದು ಗ೦ಟೆಯಾಗುತ್ತಿತ್ತು. ಮಗಳು ತು೦ಬಾ ಚುರುಕು. ಟೈಲರಿ೦ಗ್, ನ್ರತ್ಯ, ಸ೦ಗೀತ ತರಗತಿಗಳನ್ನು ನಡೆಸುತ್ತಿದ್ದರು. ನಾನು ದಿನ ಅವರ ಮನೆಗೆ ಹೋಗುತ್ತಿದ್ದೆ. ಮುಂದೆ ಓದಿ »

ಶಕು೦ತಲೆಗೆ....
December 14, 2006 - 3:55pm — sudheshಶಕು೦ತಲೇ... ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು?
ಆತ ಯಾರೋ ಎಲ್ಲಿಯದೋ ಅರಸ,
ಆದರೂ ಮರುಳಾಗಿಬಿಟ್ಟೆಯಲ್ಲವೇ? ಮುಂದೆ ಓದಿ »

- Login or register to post comments
- 499 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: