supersunil (ಲೇಖನಗಳು)
ಇದೇನಾ “ಧಿಮ್ಮಿತನ” ವೆಂದರೆ?
March 11, 2007 - 12:16am — supersunil“ಆವರಣ”, ನಾನು ಕೊಂಡು ಓದಿದ ಮೊದಲ ಕಾದಂಬರಿ! ಅದೂ ಕೇವಲ ೪ ದಿನದಲ್ಲಿ! ಇದು ಬೇರೆಯವರಿಗೆ ಸಾಮಾನ್ಯ ಅನ್ನಿಸಬಹುದು, ಆದರೆ ನನ್ನ ಮಟ್ಟಿಗೆ ಇದು 'ಆಶ್ಚರ್ಯ’. ನಾನು ಯಾವತ್ತೂ ಯಾವುದೂ ಕಾದಂಬರಿಯನ್ನ ಕೊಂಡು ಓದಿದವನಲ್ಲ. ಹಾಗಂತ ಓದುವುದೇ ಇಲ್ಲ ಅಂತಲ್ಲ. ಪತ್ರಿಕೆ ಹಾಗು ಅಂಕಣ/ಲೇಖನಗಳನ್ನು ಓದುತ್ತೀನಿ. ದೇಶಕ್ಕೆ ಸಂಬಂಧ ಪಟ್ಟ ಹಾಗೆ ಯಾವುದಾದರೂ ಸರಿ, ಏನೋ ಕುತೂಹಲ. ಅದರಲ್ಲೂ ಇತಿಹಾಸದ ಬಗ್ಗೆ ಸ್ವಲ್ಪ ಹೆಚ್ಚು ಆಸಕ್ತಿ. ಹಾಗಾಗಿ ನನ್ನ ಮನಸ್ಸು ಯಥಾಪ್ರಕಾರ “ಆವರಣ”ದ ಕಡೆ ಓಡಿತು. ಮುಂದೆ ಓದಿ »








RSS: