ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › User account

supreethjburji (ಬ್ಲಾಗ್ ಬರಹಗಳು)

ಸಮಯ .

August 13, 2006 - 8:02pm — supreethjburji

ಓಡುತಿರುವೆ ಓಡುತಿರುವೆ ಸತತ ಎಲ್ಲಿಗೆ ?
ಕರಗುತಿದೆ ಸವಿಯುತಿದೆ ಬಂಡೆ ಮೆಲ್ಲಗೆ .

ಸೂರ್ಯ ಸೃಷ್ಟಿ ಭುವಿಯ ಸೃಷ್ಟಿ ಪ್ರತ್ಯಕ್ಶ ನೋಡಿದೆ ,
ಜೀವ ಸೃಷ್ಟಿಯಾಗಲು ನೀನು ಬಹಳ ಕಾದಿದೆ .
ಅರಿಯದೆ ಮನುಜ ನಿನಗೆ ಆಪ್ತನಾದನು ,
ಹುಟ್ಟಿದ ದಿನಕೆ ಕ್ಷಣದ ಸುಖಕೆ ಧನ್ಯನಾದನು ;
ಸಾವು - ನೋವು ನರಳಿದಾತ ದೂರವಾದನು ,
ನಿಜವನರಿಯದೇ ಏಕೆ ಹೀಗೆ ದಿಕ್ಕು ಕೆಟ್ಟನು ?  ಮುಂದೆ ಓದಿ »

~.~
  • supreethjburji ರವರ ಬ್ಲಾಗ್
  • Login or register to post comments
  • 550 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೆಲುಕು .

August 10, 2006 - 6:35pm — supreethjburji

ಕೃಪೆ : ಡಾ|| ಎಸ್ . ಅರ್ . ಶಂಕ್ಪಾಲ್
( ಒಂದು ಅನುಭವ ಲೇಖನ )

ಹಳ್ಳಿಯ ಸೊಗಡು ಆಹ್ಲಾದಕರ . ಅದರಲ್ಲೂ ಅಲ್ಲಿಯೇ ಹುಟ್ಟು ಬೆಳೆದ ನನ್ನಂಥವರಿಗೆ ಹಳ್ಳಿಯಲ್ಲಿ  ಕಳೆದ ದಿನಗಳು ಸವಿನೆನಪುಗಳಾಗಿವೆ . ಹಳ್ಳಿಯಲ್ಲಿ ಕಳೆದ ಪ್ರಿತಿಯೊಂದು ಕ್ಷಣವೂ ಅವಿಸ್ಮರಣೀಯ . ಪ್ರತಿದಿನವು ಈ ಕಾಂಕ್ರೀಟು ಕಾಡಿನಲ್ಲಿ ಕಚೇರಿಯ ದಿನನಿತ್ಯದ ಕೆಲಸದಲ್ಲಿನ ಜಂಜಾಟದಲ್ಲಿ (ಪೇಚಾಟವೆಂದರೆ ಅತಿಶಯೊಕ್ತಿಯಲ್ಲ ...!) ಸಾಕು ಸಾಕಾಗಿ ಮನಸ್ಸಿನ ಹಾಗೂ ಆರೋಗ್ಯದ ದೃಷ್ಟಿಯಿಂದ ಹಳ್ಳಿಗೆ ಹೊಗಬೇಕೆಂಬ ಆಸೆಯಾಯಿತು .  ಮುಂದೆ ಓದಿ »

~.~
  • supreethjburji ರವರ ಬ್ಲಾಗ್
  • Login or register to post comments
  • 466 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನಗರ ಜೀವನ .

August 10, 2006 - 6:29pm — supreethjburji

ಹಳ್ಳಿಗಳಲ್ಲಿ ಹೇಳುವುದು ಸಾಮಾನ್ಯ ,
ನಗರ ಜೀವನವೆಂದರೆ ಅದೊಂದು " ದಂಡಕಾರಣ್ಯ " ;
ಅದಕ್ಕೆ ಇರುವುವು ಕಾರಣ ಅನನ್ಯ .  ಮುಂದೆ ಓದಿ »

~.~
  • supreethjburji ರವರ ಬ್ಲಾಗ್
  • Login or register to post comments
  • 570 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ದಾರಿ .

July 19, 2006 - 1:50pm — supreethjburji

ಭೂಮಿ ಒಡಲಿನಿಂದ ಬಂತೆ ಈ ವೃಕ್ಷ ...?
ಯಾಕೆ ಎಂಬುದು ತಿಳಿಯದು .
ಆಕಾರ ವಿಕಾರ ಚಕಾರ ಎತ್ತಿದ ನೊಂದವ ;
ಎಕೆ ಎಂಬುದು ತಿಳಿಯದು ...?  ಮುಂದೆ ಓದಿ »

~.~
  • supreethjburji ರವರ ಬ್ಲಾಗ್
  • Login or register to post comments
  • 734 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮಳೆ .

July 19, 2006 - 1:49pm — supreethjburji

ಜಿಟಿ - ಜಿಟಿ ಜಿಟಿ - ಜಿಟಿ ಮಳೆಯು ಬರುತಿದೆ ,
ನೆಲವು ನೆಂದು ಹಸಿದ ಮಣ್ಣಿನ ಸುವಾಸನೆಯು ತರುತಿದೆ ;
ವರುಷದ ಮುಂಗಾರಿನ ಸೂಚನೆಯು ಇದಾದರೆ ,
ಹರುಷದ ಅಲೆಯ ಮೇಲೆ ಸವಾರಿ ಇದಕೆ ಕಾದರೆ .  ಮುಂದೆ ಓದಿ »

~.~
  • supreethjburji ರವರ ಬ್ಲಾಗ್
  • Login or register to post comments
  • 674 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123ಮುಂದಿನ ›ಕೊನೆಯ »

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
  • girish.rajanal
    ಉ: ನೀನು ನಾನು ಜೋಡಿ
    September 8, 2008 - 2:21pm
ಇನ್ನಷ್ಟು


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator