Personal Information
- ಪೂರ್ಣ ಹೆಸರು
- ತೇಜೇಶ್. ಜೆ. ಎನ್
- URL
- http://thejeshgn.com
- Current Location
- ಬೆಂಗಳೂರು
- ಪರಿಚಯ
ನಾನು ತೇಜೇಶ್. ಗೆಳೆಯರು, ಅಕ್ಕ ಪಕ್ಕದವರು ಎಲ್ಲಾ ತೇಜ್ ಅಂತಾನೆ ಗುರುತಿಸೋದು. ನೀವು ಹಾಗೇನೆ ಕರೀಬಹುದು. ನಾನು ಪಕ್ಕಾ ಬೆಂಗಳೂರಿಗ, ಹುಟ್ಟಿದ್ದು, ಓದಿದ್ದು, ಈಗ ಕೆಲಸ ಮಾಡುತ್ತಿರುವುದು ಇಲ್ಲೆ. ಸುತ್ತೋದು, ಹತ್ತೋದು, ಓದುವುದು, ಛಾಯಾಚಿತ್ರ ತೆಗೆಯೋದು, ಪ್ರೊಗ್ರಾಮಿಂಗ್ ಮುಂತಾದವು ನನ್ನ ಹವ್ಯಾಸಗಳು. ಇನ್ನು ಹೆಚ್ಚಿಗೆ ತಿಳಿದುಕೊಳ್ಳುವುದಕ್ಕೆ ನನ್ನ ಬ್ಲಾಗಿಗೆ ಭೇಟಿ ಕೊಡಿ..
ಇತಿಹಾಸ
- Member for
- ೧ ವರ್ಷ 2 ವಾರಗಳು
- ಬ್ಲಾಗ್
- ಇತ್ತೀಚೆನ ಬ್ಲಾಗ್ ಬರಹಗಳನ್ನು ವೀಕ್ಷಿಸಿ


RSS: