ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಸಂಪದದಲ್ಲಿ ಹೊಸತು!

'ಸಂಪದ' ಉತ್ತಮಪಡಿಸಬೇಕು ಎನ್ನುವುದು ಸಂಪದ ಬಳಸುವವರ, ಸಂಪದದ ಹಿಂದಿರುವ ಟೆಕ್ನಿಕಲ್ ತಂಡದ ಹಾಗೂ ಸಂಪದ ಓದುವರ ನಿತ್ಯದ ಆಲೋಚನೆ. ಹೀಗಾಗಿ ಹೊಸ ಫೀಚರುಗಳನ್ನು ಸೇರಿಸುತ್ತಿರುವಂತೆ ಅದರೆಡೆ ಒಂದು ನೋಟ ಬೀರುವ ಪ್ರಯತ್ನ ಈ ಪುಟದ ಮೂಲಕ.

ಅನುಚಿತ ಬರಹಗಳನ್ನು ನಿರ್ವಾಹಕರ ಗಮನಕ್ಕೆ ತರಬಹುದು

ಸಂಪದದಲ್ಲಿ ಅನುಚಿತ ಬರಹಗಳಾಗಲಿ, ಪ್ರತಿಕ್ರಿಯೆಗಳಾಗಲಿ ಕಂಡುಬಂದಲ್ಲಿ ಸದಸ್ಯರು ಈಗ ತಕ್ಷಣ ಒಂದೇ ಕ್ಲಿಕ್ಕಿನಲ್ಲಿ ನಿರ್ವಾಹಕರ ಗಮನಕ್ಕೆ ತರಬಹುದು.

ಪ್ರತಿ ಲೇಖನ ಹಾಗು ಪ್ರತಿಕ್ರಿಯೆ ಕೆಳಗೆ ಇರುವ ಲಿಂಕುಗಳ ಪಟ್ಟಿಯಲ್ಲಿ "ನಿರ್ವಾಹಕರ ಗಮನಕ್ಕೆ ತನ್ನಿ" ಎನ್ನುವುದನ್ನು ಕ್ಲಿಕ್ ಮಾಡಿ ಅದರ ಮೂಲಕ ಸಂದೇಶ ಕಳುಹಿಸಿದರಾಯಿತು.  ಮುಂದೆ ಓದಿ »

~.~
  • 72 hits

ಹೊಸ ಸರ್ವರ್ ಗೆ ಸಂಪದ

ಇಂದು ಹೊಸ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸಲಾಗಿದೆ. ಹಳೆಯ ಸರ್ವರಿನಲ್ಲಿ ಜಾಗ ಕಡಿಮೆ ಇದ್ದದ್ದಲ್ಲದೆ ಬಹಳ ಹಳೆಯ ಹಾರ್ಡ್ ವೇರ್ ಇದ್ದದ್ದರಿಂದ ನಿಧಾನವಾಗಿ ಹೋಗಿತ್ತು. ಜೊತೆಗೆ ಸಂಪದದ ಓದುಗರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವುದರಿಂದ ಹೆಚ್ಚುತ್ತಿರುವ ಲೋಡ್ ಹಳೆಯ ಸರ್ವರ್ ತಡೆದುಕೊಳ್ಳುತ್ತಿರಲಿಲ್ಲ. ಈಗ ಹೊಸ ಸರ್ವರ್ ಓದುಗರಿಗೆಲ್ಲ ಸಂಪದದ ಓದು ಮತ್ತಷ್ಟು ಉತ್ತಮಗೊಳಿಸುವುದು.

ಹೊಸ ಸರ್ವರಿಗೆ ಸ್ಥಳಾಂತರ ಪೂರ್ಣಗೊಂಡಿಲ್ಲವಾದ್ದರಿಂದ ಕೆಲವೆಡೆ ಹೆಚ್ಚು ಕಡಿಮೆಯಾಗಬಹುದು (ಪುಟಗಳು ಎಂದಿನಂತೆ ಲೋಡ್ ಆಗುವುವು. ಇ-ಮೇಯ್ಲ್, ಚಿತ್ರಗಳು ಇತ್ಯಾದಿಗಳಲ್ಲಿ ಹೆಚ್ಚು ಕಡಿಮಯಾಗಬಹುದು). ಇಂಥದ್ದೇನಾದರೂ ಆದಲ್ಲಿ ದಯವಿಟ್ಟು ಕೂಡಲೆ ತಪ್ಪದೆ ಸರ್ವರ್ ನಿರ್ವಾಹಕರಿಗೆ ತಿಳಿಸಿ ಸಹಕರಿಸಿ.

~.~
  • 172 hits

ಸಂಪದದ ಎಲ್ಲ ಚಿತ್ರಪುಟಗಳು ಇನ್ನು ಒಂದೆಡೆಯೇ ಸುಲಭವಾಗಿ ಸಿಗುತ್ತದೆ


ಚಿತ್ರಪುಟಗಳನ್ನು ಇನ್ನು ಸುಲಭವಾಗಿ track ಮಾಡಬಹುದು.  ಮುಂದೆ ಓದಿ »

~.~
  • 166 hits

ಹೊಸ ಪ್ರೊಫೈಲ್ ಪುಟ

ಪ್ರೊಫೈಲ್ ಪುಟ ಈಗ ಹೊಸ ಬಣ್ಣಗಳಲ್ಲಿ ಮತ್ತಷ್ಟು ಸವಲತ್ತುಗಳನ್ನು ಹೊತ್ತು ನಿಮ್ಮ ಮುಂದಿದೆ.

~.~
  • 247 hits

ಬರಹಗಳ ಸಂಪೂರ್ಣ ಪಟ್ಟಿ

ಸಂಪದದಲ್ಲಿ ಹೊಸತು - ಬರಹಗಳ ಪಟ್ಟಿ

ಸಂಪದಿಗರು ಈಗ 'ಸಂಪದ'ದಲ್ಲಿ ತಾವು ಬರೆದು ಹಾಕಿದ ಲೇಖನಗಳ ಸಂಪೂರ್ಣ ಪಟ್ಟಿ ಒಂದೇ ಪುಟದಲ್ಲಿ ಪಡೆಯಬಹುದು.  ಮುಂದೆ ಓದಿ »

~.~
  • 302 hits

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
  • anil.ramesh
    ಉ: ಬಸವನ ಹುಳು...
    October 12, 2008 - 11:19pm
  • pradeep_adiga
    ಉ: ಸಹಾಯ ಬೇಕಾಗಿದೆ
    October 12, 2008 - 11:14pm
  • Chetan.Jeeral
    ಉ: ಸಹಾಯ ಬೇಕಾಗಿದೆ
    October 12, 2008 - 11:07pm
  • ಗಣೇಶ
    ಉ: ಅವರು ಯಾರಿರಬಹುದು?
    October 12, 2008 - 11:02pm
ಇನ್ನಷ್ಟು


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator