ಇಚ್ಚೆ

0

ಬಯಸಬೇಡ ನೀ ಯಾರನ್ನು
ನಿನ್ನ ಮನದ ಬೇಗುಗೆಗೆ
ಅರಸಬೇಡ ನೀ ಯಾರನ್ನು
ನಿನ್ನ ಒಂಟಿತನಕೆ
ಮರುಗಬೇಡ ನೀ 
ಸಿಗದ ಒಲವಿಗೆ
ಕೆದಕಬೇಡ ನೀ 
ಸಿಗದ ಪ್ರಶ್ನೆಗೆ ಉತ್ತರ
ನೆನೆಯಬೇಡ ನೀ 
ಕಹಿಯಾದ ನೆನಪುಗಳನ್ನ ಮತ್ತೆ ಮತ್ತೆ...
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.