ಓ ನನ್ನ ಓಡತಿ.......

5

ಓ ನನ್ನ ಓಡತಿ...... ನನ್ನೊಳಗಿನ ತೇಜೋಮೂರ್ತಿ.....ಜನ್ಮ ಜನ್ಮಗಳಿಗೂ....ನೀನೇ ನನ್ನ ಸಂಗಾತಿ....

ಪ್ರೀತಿಯ ರುಚಿಶುಚಿಯನ ಪರಚಯಿಸಿ, ನೋವಿನ ಕಹಿಯ ಕಂಪಲ್ಲಿ ಬಾಳುವೆಯಾ....

ಕೀರ್ತಿಯ ಮುನ್ನೋಟವನ ಮುನ್ನೆಡಿಸಿ, ಹೆಮ್ಮೆಯ ಬಾಳಲ್ಲಿ ಮೆರೆವುವೆಯಾ...

ಜೀವನದ ಗೆಲಿವಿನ ಗದ್ದುಗೆ ಏರಿಸಿ, ಸೋಲಿನ ಮುಳ್ಳನ್ನ ಹಿಡಿದು ಕಾದುರಿವೆಯಾ....

ಸಾವಿನ ಯಮ ಪಾಷನವನ ಮುಕ್ತಗೊಳಿಸಿ, ಉಸಿರಿಂದ ಹೆಸರು ಬರೆದಿಟ್ಟಿಯಾ....

ಓ ನನ್ನ ಓಡತಿ...... ನನ್ನೊಳಗಿನ ತೇಜೋಮೂರ್ತಿ.....ಜನ್ಮ ಜನ್ಮಗಳಿಗೂ....ನೀನೇ ನನ್ನ ಸಂಗಾತಿ....!!

-------ಇ ಪಿ ಮಂಜುನಾಥ...

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.