ಗಂಡೋ ಹೆಣ್ಣೋ?

3.5

 ಮನೆ ಬಾಗಿಲ ಮುಂದೆ ಹಾವಾಡಿಗ ಪುಂಗಿ ಉದುತ್ತ ಹಾವನ್ನು ಚನ್ನಾಗಿ ಆಡಿಸುತ್ತಿದ್ದ.  ಹೆಡೆ ಬಿಚ್ಚಿ ಹಾವು ತಲೆ ಅಲ್ಲಾಡಿಸುತ್ತಿದ್ದುದನ್ನು ಕಂಡು ಜನರಿಗೆ ಒಂದು ರೀತಿ ಖುಷಿ.  ಜೇಬಿಂದ ದುಡ್ಡು ತೆಗೆದು ಹಾಕುತ್ತಿದ್ದರು. ಗುಂಡನ ಹೆಂಡತಿಗೊಂದು ಸಂಶಯ ಬಂತು. ನಿವಾರಣೆಗೊಸ್ಕರ ದುಡ್ಡು ಹಾಕುವಾಗ " ಈ ಹಾವು ಗಂಡೋ ಹೆಣ್ಣೋ?" ಎಂದು ಕೇಳಿಯೇ ಬಿಟ್ಟಳು.  ಗುಂಡನಿಗೆ ನಗು ಬಂತು. " ನಿನಗ್ಯಾಕೆ ಅದು ? ಇನ್ನೊಂದು ಹಾವು ಅದನ್ನ ವಿಚಾರಿಸಿಕೊಳ್ಳುತ್ತೆ" ಎಂದು ಬಾಗಿಲು ಹಾಕಿಕೊಂಡ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆದರು ಒಂದು ಅನುಮಾನ ನಾಗರಹಾವಿನಲ್ಲಿ ಗಂಡು ಹೆಣ್ಣಿನ ನಡುವೆ ಎದ್ದು ಕಾಣುವಂತ ವ್ಯೆತ್ಯಾಸವೇನಾದರು ಇದೆಯ ?? ಗಣೇಶರೆ ಹಾಗು ಶ್ರೀಕರ್ ರವರೆ ನಿಮ್ಮ ಕೊಂಡಿಗಳೆಲ್ಲಿ ? ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಪಾರ್ಥಸಾರಥಿಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಕಾಶ್ ಅವರೆ, ಉತ್ತರ ಬಹಳ ಸರಳವಾಗಿದೆ. ಪುಂಗಿಗೆ ತಲೆದೂಗುತ್ತಿರುವುದರಿಂದ ಅದು ಖಂಡಿತವಾಗಿ ಗಂಡು! ಏಕೆಂದರೆ ಗಂಡಸರೇ ಅಲ್ಲವೆ ಹೆಂಡತಿಯ ಪುಂಗಿನಾದಕ್ಕೆ ತಲೆ ಆಡಿಸುತ್ತಾ ಕುಳಿತುಕೊಳ್ಳುವುದು :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಬಂಡ್ರಿಯವರೇ, ಇಲ್ಲಿ ಸಮಸ್ಯೆ ಎಂದರೆ ಗಂಡಸು ಪುಂಗಿ ಉದುತ್ತಿರುವುದು, ತಲೆ ಆಡಿಸುತ್ತಿರುವುದು ಗಂಡು ಹಾವೇ ಆದರೆ ಹೆಂಗಸರಿಗೆ ಸಂಶಯ ಬರುವುದಿಲ್ಲವೇ? ಅದರಿಂದ ಈ ಪ್ರಶ್ನೆ ಕೇಳಿರಬಹುದೇ? ಇರಲಿ, ಅದನ್ನ ಇನ್ನೊಂದು ........ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) ಚೆನ್ನಾಗಿದೆ. ಶ್ರೀಧರವ್ರೆ ಸಕತ್ ಕಣ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಚೇತನ್ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 (ಜೀ ಅವರ) ಕೆಲವೊಮ್ಮೆ ನಾವ್ ಅನಾವಶ್ಯಕ ವಿಚ್ಹಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವೆವು.. ಆ ಹೆಣ್ಣು ಮಗಳ ಪ್ರಶ್ನೆ... ತರಹ... ಸಖತ್.. ಪ್ರತಿಕ್ರಿಯೆಗಳು ಮುದ ನೀಡಿದವು... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಸಪ್ತಗಿರಿವಾಸಿಗಳೇ, ಯಾವಾಗಲು ಬೇಡದ ವಿಚಾರಗಳೇ ಹೆಚ್ಚು ಮಹತ್ವ ಪಡೆದುಕೊಳ್ಳುವುದು. ನಮ್ಮ ಟಿ ವಿ ಯವರ ತರಹ ... ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ನಾಗರಾಜ್ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.