ಚುಟುಕಬ್ರಹ್ಮ ನಿಗೆ ನಮನ !!!!

0

ಚುಟುಕ ಲೋಕದ ಬ್ರಹ್ಮ ದಿನಕರನಿಗೆ ನಮನ ,
ನಿನ್ನ ಚುಟುಕಗಳ ಓದಿ ಬೆಳೆದ ಈ ಜೀವ ಧನ್ಯ .
ಚುಟುಕದಿಂದ ಚುರುಕು ಮುಟ್ಟಿಸಿ ಸಮಾಜ ಗೆದ್ದವ ನೀನು
ನಿನ್ನ ಚುಟುಕಾದ ಕುತುಕಿನಿಂದ ಜೀವನ ಸವೆಸಿಹೆ ನಾನು .

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.